500 ವರ್ಷದ ಬಳಿಕ ಈ 4 ರಾಶಿಗಳ ಅದೃಷ್ಟ ಹೊಳೆಯಲಿದೆ.. ಅಷ್ಟ ದಿಕ್ಕುಗಳಿಂದಲೂ ಹರಿದು ಬರಲಿದೆ ಧನ ಸಂಪತ್ತು, ಕಷ್ಟಗಳೇ ಇಲ್ಲದ ಬದುಕು.. ಸಕಲ ಕಾರ್ಯದಲ್ಲೂ ಯಶಸ್ಸು!

Sat, 30 Nov 2024-6:30 am,

Malavya Rajyoga Effects: ಗ್ರಹಗಳು ಕಾಲಕಾಲಕ್ಕೆ ಸಂಚರಿಸುತ್ತವೆ. ಇದರಿಂದಾಗಿ ಮಂಗಳಕರ ರಾಜಯೋಗ ಸೃಷ್ಟಿಯಾಗುತ್ತವೆ. ಜನವರಿ 2025 ರಲ್ಲಿ ಶುಕ್ರ ಸಂಚಾರದಿಂದ ಇದರಿಂದಾಗಿ ‘ಮಾಲವ್ಯ ರಾಜ್ಯಯೋಗ’ ರೂಪುಗೊಳ್ಳಲಿದೆ. ಈ ಶಕ್ತಿಯುತ ಯೋಗದ ರಚನೆಯಿಂದಾಗಿ ಕೆಲವು ರಾಶಿಗಳ ಜೀವನದ ದಿಕ್ಕೇ ಬದಲಾಗಲಿದೆ.

ಮಕರ ರಾಶಿ - ಮುಂದಿನ ವರ್ಷದಲ್ಲಿ ನಿಮ್ಮ ಸಮಯ ಬಹಳ ಮಂಗಳಕರವಾಗಿರುತ್ತದೆ. ಇದಲ್ಲದೇ ರಾಜಕೀಯದ ದೃಷ್ಟಿಯಿಂದಲೂ ಭರ್ಜರಿ ಯಶಸ್ಸು ಸಿಗಲಿದೆ. ಅಂದು ಕೊಂಡ ಕೆಲಸ ಸುಗಮವಾಗಿ ನಡೆಯುವುದು.

ಕುಂಭ ರಾಶಿ - ಪ್ರತಿ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಗೌರವ ಮತ್ತು ಪ್ರತಿಷ್ಠೆ ಬರಲಿದೆ. ವೃತ್ತಿಯಲ್ಲಿ ಯಶಸ್ಸು ಕಾಣುವಿರಿ. ವ್ಯವಹಾರದಲ್ಲಿ ಅಧಿಕ ಲಾಭ ಗಳಿಸುವಿರಿ. 

ಕರ್ಕ ರಾಶಿ - ಅದೃಷ್ಟ ದುಪ್ಪಟ್ಟಾಗುತ್ತದೆ. ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಈ ಸಮಯದಲ್ಲಿ ವಿದೇಶ ಪ್ರವಾಸ ಮಾಡುವ ಸಾಧ್ಯತೆಯೂ ಇದೆ. ಹಣಕಾಸಿನ ಸಮಸ್ಯೆಗಳು ಸಹ ದೂರವಾಗುತ್ತವೆ. 

ಧನು ರಾಶಿ - ಹಳೆಯ ಆಸ್ತಿಗಳು ದೊರೆಯುತ್ತವೆ. ಇದಲ್ಲದೆ, ವ್ಯಾಪಾರದ ವಿಷಯದಲ್ಲಿ ಉದ್ಭವಿಸುವ ಆರ್ಥಿಕ ಸಮಸ್ಯೆಗಳು ಸಹ ದೂರವಾಗುತ್ತವೆ. ಅಲ್ಲದೆ ಪಾಲುದಾರಿಕೆ ವ್ಯವಹಾರಗಳು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತವೆ.

ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link