ಅತೀ ಹೆಚ್ಚು ಹುಡುಗಿಯರಿಗೆ ಈಕೆಯನ್ನ ಕಂಡ್ರೆ ಹೊಟ್ಟೆಕಿಚ್ಚು..! 43 ವರ್ಷ.. 2 ಮಕ್ಕಳು.. ಆದ್ರೂ 16ರ ಹರೆಯದ ಸೌಂದರ್ಯ...!

Sun, 04 Aug 2024-4:18 pm,

ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ ಧಾರಾವಾಹಿಯ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ.   

ಶ್ವೇತಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳು ವೈರಲ್‌ ಆಗುತ್ತಿರುತ್ತವೆ.. ಈ ಸುಂದರಿಯನ್ನ ಅನಿಮಲ್ ಹೀರೋಯಿನ್ ತೃಪ್ತಿ ದಿಮ್ರಿ ಜೊತೆ ಹೋಲಿಕೆ ಮಾಡುತ್ತಿದ್ದಾರೆ ನೆಟ್ಟಿಗರು.   

ನಟಿ ಶ್ವೇತಾ ತಿವಾರಿ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋಸ್‌ ಮೂಲಕ ಜನರ ಗಮನವನ್ನು ಸೆಳೆಯುತ್ತಾರೆ.   

ಇತ್ತೀಚಿಗೆ ಫೋಟೋಶೂಟ್‌ ಮಾಡಿಸಿರುವ ನಟಿಯ ಕೆಲವು ಚಿತ್ರಗಳು ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತಿವೆ.   

ಟಿವಿ, ವೆಬ್ ಸಿರೀಸ್, ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಟಿ ಶ್ವೇತಾ ತಿವಾರಿ ತನ್ನ ಅಭಿನಯ ಮತ್ತು ಸೌಂದರ್ಯದ ಮೂಲಕ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.   

ಶ್ವೇತಾ ತಿವಾರಿ ತಮ್ಮ ಸೌಂದರ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುತ್ತಾರೆ.. ಇದೀಗ ತಮ್ಮ ಲೇಟೆಸ್ಟ್ ಲುಕ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾಳೆ.   

ಶ್ವೇತಾ ತಿವಾರಿ ಇಬ್ಬರು ಮಕ್ಕಳ ತಾಯಿ. ಆದರೆ ಅವರನ್ನು ನೋಡಿದ್ರೆ ಹಾಗೇ ಅನಿಸುವುದಿಲ್ಲ ಎನ್ನುತ್ತಾರೆ ನೆಟ್ಟಿಗರು..  

ರೋಹಿತ್ ಶೆಟ್ಟಿ ಅವರ ಕಾಪ್ ಯೂನಿವರ್ಸ್ ಸರಣಿ 'ಪೊಲೀಸ್ ಫೋರ್ಸ್' ನಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.. ಇದರಲ್ಲಿ ಅವರು ವಿವೇಕ್ ಒಬೆರಾಯ್ ಅವರ ಪತ್ನಿಯಾಗಿ ನಟಿಸಿದ್ದರು.    

'ಕಸೌತಿ ಜಿಂದಗಿ ಕೇ' ಚಿತ್ರದಲ್ಲಿ ಪ್ರೇರಣಾ ಪಾತ್ರವನ್ನು ನಿರ್ವಹಿಸುವ ಮೂಲಕ ಶ್ವೇತಾ ತಿವಾರಿ ಇಂದಿಗೂ ಪ್ರೇರಣಾ ಎಂದೇ ಅಭಿಮಾನಿಗಳಿಗೆ ಚಿರಪರಿಚಿತರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link