Shweta Tiwari : ತಲೆ ತಿರುಗುವಂತಿದೆ ಶ್ವೇತಾ ತಿವಾರಿ ಅದ್ಭುತ ಅಂದ..!

Wed, 12 Jul 2023-10:58 pm,

ಭೋಜ್‌ಪುರಿ ಮತ್ತು ಹಿಂದಿ ಧಾರಾವಾಹಿ ನಟಿ ಶ್ವೇತಾ ತಿವಾರಿ 'ಬಿಗ್ ಬಾಸ್' ವಿನ್ನರ್‌ ಕೂಡ ಹೌದು.  

ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯವಾಗಿರುವ ನಟಿ ತನ್ನ ಬೋಲ್ಡ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  

ಶ್ವೇತಾ ತಿವಾರಿ ಸಿನಿಮಾ ಮತ್ತು ಸೀರಿಯಲ್ ಇಂಡಸ್ಟ್ರಿಯಲ್ಲಿ ಚಿರಪರಿಚಿತ ಹೆಸರು. ಏಕೆಂದರೆ ಉತ್ತಮ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ.   

ಶ್ವೇತಾ ತಿವಾರಿ ಅವರ ಇತ್ತೀಚಿನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.  

ಕಪ್ಪು ಸೀರೆಯಲ್ಲಿ ಶ್ವೇತಾ ಶೇರ್ ಮಾಡಿರುವ ಚಿತ್ರಗಳು ಅಭಿಮಾನಿಗಳ ಎದೆಬಡಿತ ಹೆಚ್ಚಿಸಿವೆ ಎಂದರೂ ತಪ್ಪಾಗದು...     

ಶ್ವೇತಾ ಫೋಟೋಸ್‌ಗೆ ಅವರ ಅಭಿಮಾನಿಗಳು ಹಾರ್ಟ್‌ ಮತ್ತು ಫೈರ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಲವ್‌ ತೋರಿಸುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link