Viral Photos : ಬಾಲಿವುಡ್ ನಟಿ ಶ್ರೀದೇವಿ ಮಕ್ಕಳ ವರ್ಕೌಟ್ ಹೇಗಿದೆ ನೋಡಿ..!

Wed, 11 Aug 2021-4:50 pm,

ಜಾನ್ವಿ ಮತ್ತು ಖುಷಿ ಸಹೋದರಿಯರು ವರ್ಕೌಟ್ ಗೆ ಬಂದಾಗ ಮುಖಕ್ಕೆ ಗುಲಾಬಿ ಬಣ್ಣದ ಮಾಸ್ಕ್ ಧರಿಸಿದ್ದಾರೆ.

ಖುಷಿ ಕಪೂರ್ ಅವರ ತಾಯಿ ಶ್ರೀದೇವಿ ಮತ್ತು ಸಹೋದರಿ ಜಾನ್ಹವಿ ಅವರ ಹೆಜ್ಜೆಗಳನ್ನೆ ಅನುಸರಿಸುತ್ತಾರೆ ಮತ್ತು ಬಾಲಿವುಡ್‌ನಲ್ಲಿ ನಟಿಯಾಗಿ ವೃತ್ತಿಜೀವನ ಆರಂಭಿಸುವ ತವಕದಲ್ಲಿದ್ದಾರೆ.

ಖುಷಿ ಕಪೂರ್ ಟ್ರೆಂಡಿ ಬ್ಲೂ ಟೈ-ಡೈ ಟೀ ಶರ್ಟ್ ಅನ್ನು ಬಿಳಿ ಸ್ವೆಟ್ ಪ್ಯಾಂಟ್ ಧರಿಸಿದ್ದರು. 

ಜಾನ್ವಿ ಬಿಳಿ ಕ್ರಾಪ್ ಟಾಪ್ ಮತ್ತು ಶಾರ್ಟ್ಸ್ ನಲ್ಲಿ ಏಕವರ್ಣದ ಅಥ್ಲೀಶರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಜಾನ್ಹವಿ ಕಪೂರ್ ಬುಧವಾರ (ಆಗಸ್ಟ್ 11) ಖಾರ್ ಮುಂಬೈನಲ್ಲಿ ತಮ್ಮ ಪೈಲೇಟ್ಸ್ ಕ್ಲಾಸ್ ನಂತರ ಸಹೋದರಿ ಖುಷಿ ಕಪೂರ್ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳು 

ZEENEWS TRENDING STORIES

By continuing to use the site, you agree to the use of cookies. You can find out more by Tapping this link