30 ಸೆಕೆಂಡ್ ವಿಡಿಯೋ ಮಾಡೋಕೆ ಈ Reels Star ಗೆ 2 ಲಕ್ಷ ರೂ. ಕೊಡ್ಬೇಕಂತೆ..!

Thu, 21 Dec 2023-4:56 pm,

ಸೋಷಿಯಲ್‌ ಮೀಡಿಯಾ ಸ್ಟಾರ್‌ ಅಮಲಾ ಶಾಜಿ ಮೂಲತಃ ತಿರುವನಂತಪುರಂದವರು.   

ಅಮಲಾ ಸೋಶಿಯಲ್ ಮೀಡಿಯಾದಲ್ಲಿ 4 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.  

30 ಸೆಕೆಂಡ್ ರೀಲ್ ಮಾಡಲು ಅಮಲಾ 2 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ  

ಈ ಕರಿತು ತಮಿಳು ನಿರ್ದೇಶಕ ಪಿರಿಯನ್ ಬಹಿರಂಗಪಡಿಸಿದ್ದಾರೆ.  

2 ಲಕ್ಷದ ಜೊತೆಗೆ ವಿಮಾನ ಟಿಕೆಟ್‌ಗೂ ಅಮಲಾ ಬೇಡಿಕೆ ಇಟ್ಟಿದ್ದರಂತೆ.  

ಅಮಲಾಗೆ ತಮಿಳುನಾಡು ಸೇರಿದಂತೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ  

ಇತ್ತೀಚಿಗೆ ಸೋಷಿಯಲ್‌ ಮೀಡಿಯಾದಲ್ಲಿ ರೀಲ್‌ಗಳ ಹಾವಳಿ ಹೆಚ್ಚಾಗುತ್ತಿದೆ.   

ಕೆಲವೊಂದಿಷ್ಟು ಜನರು ತಮ್ಮ ರೀಲ್ಸ್‌ಗಳಿಂದ ಸಾಕಷ್ಟು ಫಾಲೋವರ್ಸ್‌ಗಳು ಗಳಿಸಿ, ಅದರಿಂದಲೇ ಹಣ ಗಳಿಕೆ ಮಾಡುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link