ಸೌಂದರ್ಯದ ಮೂಲಕವೇ ಸೌಂಡ್‌ ಮಾಡುತ್ತಿದ್ದಾಳೆ ಸೋನಿಯಾ..! ಈ ಚೆಲುವೆ ಯಾರು ಗೊತ್ತಾ..?

Fri, 08 Sep 2023-8:36 pm,

ತೆಲುಗು ಸಿನಿಮಾದ ಮೂಲಕ ಸೋನಿಯಾ ಸೌತ್‌ಸಿನಿರಂಗಕ್ಕೆ ಕಾಲಿಡುತ್ತಿದ್ದಾರೆ.  

‘ಧೀರ’ ಚಿತ್ರದ ನಾಯಕನಾಗಿ ಸುಂದರಿ ಸೋನಿಯಾ ಬನ್ಸಾಲ್‌ ನಟಿಸುತ್ತಿದ್ದಾರೆ.   

ಸೋನಿಯಾ ಬನ್ಸಾಲ್‌ ಹಿಂದಿಯಲ್ಲಿ ಕೆಲವೊಂದಿಷ್ಟು ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ.  

‘ನಾಟಿ ಗ್ಯಾಂಗ್’ ಸೇರಿದಂತೆ ನಾಲ್ಕೈದು ಹಿಂದಿ ಸಿನಿಮಾಗಳಲ್ಲಿ ಸೋನಿಯಾ ಬನ್ಸಾಲ್ ನಟಿಸಿದ್ದರು.   

ಅಲ್ಲದೆ ಕೆಲವೊಂದಿಷ್ಟು ಮ್ಯೂಸಿಕ್ ಆಲ್ಬಂ ವಿಡಿಯೋಗಳನ್ನೂ ಸೋನಿಯಾ ಕಾಣಿಸಿಕೊಂಡಿದ್ದಾರೆ.  

ಸೋನಿಯಾ ಇದೀಗ ತೆಲುಗಿನತ್ತ ಗಮನ ಹರಿಸಿದ್ದು, ‘ಧೀರ’ ಚಿತ್ರದ ಜೊತೆಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.   

ಸೋಷಿಯಲ್‌ ಮೀಡಿಯಾದಲ್ಲಿಯೂ ಸಹ ಸೋನಿಯಾ ಬನ್ಸಾಲ್ ಆಕ್ಟಿವ್‌ ಇದ್ದು, ಸಖತ ಫೋಟೋಗಳು ಹಂಚಿಕೊಳ್ಳುತ್ತಿರುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link