40 ವರ್ಷದ ಈ ನಟಿ 2 ಮಕ್ಕಳ ತಾಯಿ ಅಂದರೆ ನಂಬಲೇ ಬೇಕು.. 200 ಕೋಟಿ ಆಸ್ತಿಯ ಒಡತಿ ಈ ಸ್ಟಾರ್‌ ಹೀರೋಯಿನ್ ಬ್ಯೂಟಿ ಸೀಕ್ರೇಟ್‌ ಏನ್‌ ಗೊತ್ತಾ !

Tue, 29 Oct 2024-1:37 pm,

Nayanthara fitness secret:‌ ನಟಿ ನಯನತಾರಾ ವಯಸ್ಸು 40 ಎಂದರೆ ಯಾರೂ ನಂಬೋದಿಲ್ಲ. 40 ರಲ್ಲೂ 20 ರ ಯುವತಿಯರಂತೆ ಫಿಟ್‌ ಆಂಡ್‌ ಬ್ಯೂಟಿಫುಲ್‌ ಆಗಿ ಕಾಣುತ್ತಾರೆ. ನಯನತಾರಾ ಬ್ಯೂಟಿ ಸೀಕ್ರೇಟ್‌ ಈ ಜ್ಯೂಸ್‌ನಲ್ಲಿ ಅಡಗಿದೆ.

ಸ್ಟೈಲಿಶ್ ಉಡುಗೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿರುವ ನಯನತಾರಾ ಅಂದಕ್ಕೆ ಫ್ಯಾನ್ಸ್‌ ಬೆರಗಾಗುತ್ತಿದ್ದಾರೆ.  ಲೇಡಿ ಸೂಪರ್‌ಸ್ಟಾರ್ ನಯನತಾರಾಗೆ ಇಬ್ಬರು ಮಕ್ಕಳು. ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾರೆ. 

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರಾ ಒಂದು ಸಿನಿಮಾಗೆ 10-12 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. 

ನಯನತಾರಾ ಅವರು ಹಣ್ಣುಗಳು, ತರಕಾರಿಗಳು, ಮಾಂಸ ಮತ್ತು ಮೊಟ್ಟೆಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸುತ್ತಾರೆ. ಸಂಸ್ಕರಿಸಿದ ಆಹಾರ ಮತ್ತು ಸಕ್ಕರೆಯನ್ನು ತಿನ್ನುವುದಿಲ್ಲ.

ನಯನತಾರಾ ಎಳನೀರು, ಹಣ್ಣಿನ ರಸಗಳು ಮತ್ತು ಸೂಪ್‌ಗಳನ್ನು ಕುಡಿಯುತ್ತಾರೆ. ಇದರಿಂದ ಸ್ಕಿನ್‌ ಗ್ಲೋ ಆಗುತ್ತದೆ. ಮುಖದ ಅಂದ ವೃದ್ಧಿ ಆಗುತ್ತದೆ. 

ನಿಯಮಿತ ವ್ಯಾಯಾಮ ನಯನತಾರಾ ಫಿಟ್ನೆಸ್‌ ಮಂತ್ರ. ಯೋಗ ತರಬೇತಿ ಸೇರಿದಂತೆ ನಯನತಾರಾ ನಿಯಮಿತವಾಗಿ ವರ್ಕ್ ಔಟ್ ಮಾಡುತ್ತಾರೆ. 

ಮನೆಯಲ್ಲಿ ತಯಾರಿಸಿದ ಆಹಾರವನ್ನೇ ನಯನತಾರಾ ತಿನ್ನೋದು. ಪೌಷ್ಟಿಕ ಮತ್ತು ರುಚಿಕರವಾದ ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನುವುದನ್ನು ನಯನತಾರಾ ಆನಂದಿಸುತ್ತಾರೆ.

ನಯನತಾರಾ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಯೋಗವನ್ನು ಅಭ್ಯಾಸ ಮಾಡುತ್ತಾರೆ. ನಯನತಾರಾ ಜಂಕ್ ಫುಡ್‌ ತಿನ್ನುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link