12 ವರ್ಷಗಳ ನಂತರ ಮತ್ತೆ ಈ ರಾಶಿಯವರ ಅದೃಷ್ಟ ಬೆಳಗಲಿದ್ದಾರೆ ಸೂರ್ಯ ಮತ್ತು ಗುರು

Thu, 02 Feb 2023-9:10 am,

ಮೇಷ ರಾಶಿ : ಮೇಷ ರಾಶಿಯಲ್ಲಿ ಸೂರ್ಯ ಮತ್ತು ಗುರು ಗ್ರಹಗಳ ಸಂಯೋಗದಿಂದ ಈ ರಾಶಿಯವರಿಗೆ ಬಹಳಷ್ಟು ಲಾಭವಾಗಲಿದೆ. ನಿಮ್ಮ ಕೆಲಸದಿಂದ ಮೇಲಾಧಿಕಾರಿಗಳ ಮನ ಗೆಲ್ಲುವುದು ಸಾಧ್ಯವಾಗುತ್ತದೆ. ಗೌರವ ಹೆಚ್ಚಾಗಲಿದೆ. ಸಾಕಷ್ಟು ಹಣ ಹರಿದು ಬರಲಿದೆ. ಈ ಸಮಯದಲ್ಲಿ ನೀವು ದೊಡ್ಡ ಹುದ್ದೆಗೆ ಏರುವುದು ಸಾಧ್ಯವಾಗುತ್ತದೆ. ಈ ಸಮಯವು ವೃತ್ತಿಜೀವನಕ್ಕೆ ತುಂಬಾ ಅನುಕೂಲಕರವಾಗಿರುತ್ತದೆ.   

ಮಕರ ರಾಶಿ : ಸೂರ್ಯ-ಗುರುಗಳ ಸಂಯೋಜನೆಯು ಮಕರ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ಈ ರಾಶಿಯವರ ಜೀವನದಲ್ಲಿನ ಸೌಕರ್ಯಗಳು ಹೆಚ್ಚಾಗುತ್ತವೆ. ಹೊಸ ಮನೆ ಅಥವಾ ಕಾರು ಖರೀದಿಸುವ ಸಾಧ್ಯತೆಗಳು ಹೆಚ್ಚಿವೆ. ಬೆಲೆಬಾಳುವ ವಸ್ತುಗಳನ್ನು  ಖರೀದಿಸಬಹುದು. ಹೊಸ ಕೆಲಸದ ಆಫರ್ ಬರಬಹುದು. ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ದೊಡ್ಡ ಆಸ್ತಿಯನ್ನು ಖರೀದಿಸಬಹುದು. 

ಧನು ರಾಶಿ : ಸೂರ್ಯ ಮತ್ತು ಗುರುವಿನ ಸಂಯೋಜನೆಯು ಧನು ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಪ್ರೇಮವಿವಾಹ  ಆಗಲು ಬಯಸುವವರಿಗೆ ಯಶಸ್ಸು ಸಿಗುತ್ತದೆ. ಕುಟುಂಬದೊಂದಿಗೆ ಆಹ್ಲಾದಕರ ಮತ್ತು ಸ್ಮರಣೀಯ ಪ್ರವಾಸಕ್ಕೆ ಹೋಗಬಹುದು. ದೊಡ್ಡ ಸಂಸ್ಥೆಯಿಂದ ನಿಮಗೆ  ಆಫರ್  ಬರಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link