ಬ್ರಾಲೆಸ್ ಬಟ್ಟೆಯಲ್ಲಿ ಬಂದ ಹಾಟ್ ಬೇಬಿಡಾಲ್ ಸನ್ನಿಲಿಯೋನ್; ಪೋಟೋಸ್ ನೋಡಿ
ಸನ್ನಿಲಿಯೋನ್ ಬಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ.
ಮಾದಕ ಚಿತ್ರಗಳಲ್ಲಿ ನಟಿಸಿರುವ ಇವರನ್ನು ನೀಲಿಚಿತ್ರಗಳ ರಾಣಿ ಎಂದೇ ಕರೆಯಲಾಗುತ್ತಿತ್ತು.
2016ರಲ್ಲಿ ಸ್ವೀಟ್ ಡ್ರೀಮ್ಸ್ ಎಂಬ ಪುಸ್ತಕ ಬರೆದಿದ್ದರು. ಇದು ಹಲವಾರು ಲವ್ ಕಹಾನಿಗಳನ್ನು ಒಳಗೊಂಡಿತ್ತು.
ನಂತರ ಇವರು 2018ರಲ್ಲಿ ತಮ್ಮ ಜೀವನಾಧಾರಿತ ವೆಬ್ ಸಿರೀಸ್ ಕರೇನಜಿತ್ ಕೌರ್-ದಿ ಅನ್ಟೋಲ್ಡ್ ಸ್ಟೋರಿ ಆಫ್ ಸನ್ನಿಲಿಯೋನ್ನ್ನು ಮಾಡಿದ್ದರು.
ತಮ್ಮದು ವಿವಾದಾತ್ಮಕ ಹಿನ್ನೆಲೆಯಾದರೂ ಅವರು ತಲೆ ಕೆಡಿಸಿಕೊಳ್ಳದೇ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.
ಇದಲ್ಲದೇ ಸನ್ನಿಲಿಯೋನ್ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ