Sunny Leone : ಸನ್ನಿ ಅಮೋಘ ಸೌಂದರ್ಯ ರಾಶಿಯ ಮುಂದೆ ಸ್ವರ್ಗವೂ ಶೂನ್ಯ..!
ಸನ್ನಿ ಲಿಯೋನ್ ಬಾಲಿವುಡ್ ಸುಂದರಿಯರಲ್ಲಿ ಒಬ್ಬರು.
ತನ್ನ ಅದ್ಭುತ ಸೌಂದರ್ಯದ ಮೂಲಕ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ.
ಸದ್ಯ ಲೆಹೆಂಗಾದಲ್ಲಿ ಕಂಗೊಳಿಸಿರುವ ಬೆಡಗಿಯ ರೂಪ ಉಸಿರುಗಟ್ಟುವಂತಿದೆ.
ಅಲಂಕೃತ ಆಭರಣಗಳು, ಅಲೆಅಲೆಯಾದ ಕೇಶರಾಶಿಯಲ್ಲಿ ಸನ್ನಿ ಸ್ವರ್ಗದಿಂದ ಇಳಿದು ಬಂದ ಗಂಧರ್ವ ಕನ್ಯೆಯಂತಿದ್ದಾಳೆ.
ಸನ್ನಿ ಧರಿಸಿರುವ ಬಟ್ಟೆಯನ್ನು ಅರಾವಳಿ ಸ್ಟೋರ್ ಕಂಪನಿಯಿಂದ ವಿನ್ಯಾಸಗೊಳಿಸಲಾಗಿದೆ.
ಸನ್ನಿ ಸಾಂಪ್ರಾಯಿಕ ಲುಕ್‌ಗೆ ಪ್ಯಾನ್ಸ್ ಫಿದಾ ಆಗಿದ್ದಾರೆ.
ಹಾರ್ಟ್, ಪೈರ್, ಲವ್ ಇಮೋಜಿ ಕಳುಹಿಸುವ ಮೂಲಕ ಸನ್ನಿಗೆ ಪ್ಯಾನ್ಸ್ ಪ್ರೀತಿ ತೋರುತ್ತಿದ್ದಾರೆ.