ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಮ್ಮೆ ಮೋಹಕ ಭಾವಚಿತ್ರಗಳನ್ನು ಹಂಚಿಕೊಂಡ Sunny Leone

Wed, 09 Sep 2020-9:32 pm,

ಹಲವು ಹಿಟ್ ಡಾನ್ಸ್ ನಂಬರ್ಸ್ ಹಾಗೂ ಚಿತ್ರಗಳನ್ನು ನೀಡುವುದರ ಜೊತೆಗೆ ಸನ್ನಿ ಲಿಯೋನ್ ಬಾಲಿವುಡ್ ಹಾಟ್ ನಟಿಮಣಿಯರಲ್ಲಿ ಸನ್ನಿ ಲಿಯೋನ್ ಕೂಡ ಒಬ್ಬರು. ಇತರೆ ನಟಿಗಳಂತೆ ಸನ್ನಿ ಕೂಡ ತನ್ನ ಫಿಟ್ನೆಸ್ ಗೆ ತುಂಬಾ ಹೆಸರುವಾಸಿಯಾಗಿದ್ದಾರೆ.

ಬಾಲಿವುಡ್ ನ ಎಲ್ಲಕ್ಕಿಂತ ಫಿಟ್ ಹಾಗೂ ಬೋಲ್ಡ್ ನಟಿ ಎಂದೇ ಖ್ಯಾತಿಯನ್ನು ಹೊಂದಿದ್ದಾರೆ ಸನ್ನಿ ಲಿಯೋನ್

ಪ್ರಸ್ತುತ ವಿಶ್ವದ ಹಲವೆಡೆ ಕೊರೊನಾ ವೈರಸ್ ಹಿನ್ನೆಲೆ ಲಾಕ್ ಡೌನ್ ಘೋಷಣೆಯಾಗಿದೆ. ಹೀಗಾಗಿ ಸನ್ನಿ ಸಾಮಾಜಿಕ ಮಾಧ್ಯಮಗಳ ಮೇಲೆ ಭಾರಿ ಸಕ್ರೀಯರಾಗಿದ್ದಾರೆ ಹಾಗೂ ನಿರಂತರವಾಗಿ ತನ್ನ ಭಾವಚಿತ್ರಗಳನ್ನು ಹಾಗೂ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳ ಮೇಲೆ ಹಂಚಿಕೊಳ್ಳುತ್ತಿದ್ದಾರೆ.

ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಮೂಲಕ ಸನ್ನಿ ಲಿಯೋನ್ ಸಾಕಷ್ಟು ಹೆಡ್ಲೈನ್ ಗಿಟ್ಟಿಸಿದ್ದಾರೆ. ಇಲ್ಲಿಂದಲೇ ಸನ್ನಿ ಲಿಯೋನ್ ಪಾಲಿಗೆ ಬಾಲಿವುಡ್ ಕದ ತೆರೆದುಕೊಂಡಿದೆ ಎಂದರೆ ತಪ್ಪಾಗಲಾರದು.

ಬಾಲಿವುಡ್ ಚಲನಚಿತ್ರಗಳ ಸಾಕಷ್ಟು ಸಕ್ರೀಯಲಾಗಿರುವ ಸನ್ನಿ ಲಿಯೋನ್, ಇದರ ಜೊತೆಗೆ 'ಸ್ಟಾರ್ ಟ್ರ್ಯಾಕ್' ಹೆಸರಿನ ಅಡಿ ತನ್ನ ಬ್ಯೂಟಿ ಬ್ರಾಡ್ ಕೂಡ ಹೊಂದಿದ್ದಾರೆ. ಇನ್ಸ್ಟಾ ಗ್ರಾಂ ಖಾತೆಯಲ್ಲಿ ಈ ಕುರಿತು ನಿರಂತರವಾಗಿ ಸನ್ನಿ ಪ್ರಚಾರ ನಡೆಸುತ್ತಲೇ ಇರುತ್ತಾರೆ.

ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಸನ್ನಿ ಲಿಯೋನ್ ಒಂದು ಮಿಲಿಯನ್ ಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾಳೆ. ಭಾರತವನ್ನು ಹೊರತುಪಡಿಸಿ, ಹೊರದೇಶಗಳಲ್ಲಿಯೂ ಕೂಡ ಸನ್ನಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link