Photo Gallery: ಮಾದಕ ನೋಟದಲ್ಲಿ ಗಮನ ಸೆಳೆದ ಬಾಲಿವುಡ್ ನಟಿ ಇಶಾ ಗುಪ್ತಾ..!
ಹೊಳೆಯುವ ಕೂದಲಿನ ಅಲೆಗಳು ಅವರ ನೋಟಕ್ಕೆ ಅಂತಿಮ ಸ್ಪರ್ಶವನ್ನು ನೀಡುತ್ತವೆ.
ಇಮ್ರಾನ್ ಹಶ್ಮಿ ಮತ್ತು ರಣದೀಪ್ ಹೂಡಾ ಜೊತೆಗೆ, ಅವರು 2012 ರ ಮರ್ಡರ್ ಥ್ರಿಲ್ಲರ್ ಜನ್ನತ್ 2 ಮೂಲಕ ಅವರು ಸಿನಿ ಜಗತ್ತಿಗೆ ಪ್ರವೇಶಿಸಿದರು.
ತಮ್ಮ ಕಪ್ಪು ಉಡುಗೆಯ ಜೊತೆಗೆ ಅವರು ಮೇಜಿನ ಮೇಲೆ ಕುಳಿತು ಪೋಸ್ ನೀಡಿದ್ದಾರೆ.
ಅವರ ಉಡುಗೆಗೆ ಹೈ ಹಿಲ್ಡ್ ಚಪ್ಪಲಿಗಳು ಇನ್ನಷ್ಟು ಆಕರ್ಷಣೆಯನ್ನು ನೀಡುತ್ತವೆ
ಕಪ್ಪು ಉಡುಗೆಯಲ್ಲಿ ಕಾಣಿಸಿಕೊಂಡಿರುವ ನಟಿ ಇಶಾ ಗುಪ್ತಾ ಮಾದಕ ನೋಟದಿಂದ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.