ಮತ್ತೇ ಬೋಲ್ಡ್ ಲುಕ್‌ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ ತಮನ್ನಾ : ಫೋಟೋಸ್ ನೋಡಿ
ವೆಬ್ ಸಿರೀಸ್, ಸಾಲು ಸಾಲು ಸಿನಿಮಾಗಳ ನಡುವೆಯೂ ಮಿಲ್ಕಿ ಬ್ಯೂಟಿ ತಮನ್ನಾ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿ ಗಮನ ಸೆಳೆಯುತ್ತಿದ್ದಾರೆ.
ವೈಟ್ ಬಣ್ಣದ ಬಿಗಿ ಬಟ್ಟೆ ತೊಟ್ಟು ಸೌಂದರ್ಯ ಪ್ರದರ್ಶನ ಮಾಡಿರುವ ಸುಂದರಿಯ ನೋಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇತ್ತೀಚಿಗೆ ನಟಿ ತಮನ್ನಾ ಭಾಟಿಯಾ ‘ಜೈಲರ್’ ಸಿನಿಮಾದ ಕಾವಾಲ ಹಾಡಿನ ಮೂಲಕ ಸೆಸ್ಸೆಷನ್ ಕ್ರಿಯೇಟ್ ಮಾಡಿದ್ದರು.
ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಆಗಸ್ಟ್ 10ರಂದು ಬಿಡುಗಡೆ ಆಗಲಿದೆ.
ಜೈಲರ್ ಚಿತ್ರದ ‘ಕಾವಾಲಾ..’ ಹಾಡಿನ ಮೂಲಕ ತಮನ್ನಾ ಭಾಟಿಯಾ ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಸೃಷ್ಟಿಸಿದ್ದಾರೆ.
ಇನ್ನು ‘ಲಸ್ಟ್ ಸ್ಟೋರೀಸ್ 2’ ಕೂಡ ಓಟಿಟಿಯಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದೆ.
‘ಜೀ ಕರ್ದಾ’ ವೆಬ್ ಸಿರೀಸ್ನಲ್ಲೂ ತಮನ್ನಾ ಭಾಟಿಯಾ ನಟಿಸಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.