ಬ್ರಹ್ಮ ಅದೇಷ್ಟು ಟೈಮ್‌ ತಗೊಂದು ರೆಡಿ ಮಾಡಿದ ಈ ಸುಂದ್ರಿನಾ..! ಅಬ್ಬಬ್ಬಾ... ಎನ್‌ ಅಂದ.. ಎನ್‌ ಚಂದ..

Thu, 18 Jul 2024-6:30 pm,

ಮಿಲ್ಕಿ ಬ್ಯೂಟಿ ತಮನ್ನಾ ಗ್ಲಾಮರ್ ಬಗ್ಗೆ ಹೆಚ್ಚು ಮಾತನಾಡುವಂತಿಲ್ಲ.. ನಾಯಕಿ, ಐಟಂ ಗರ್ಲ್, ವಿಲನ್ ಮತ್ತು ನೆಗೆಟಿವ್ ಶೇಡ್ ಪಾತ್ರಗಳನ್ನು ಒಪ್ಪಿಕೊಳ್ಳುವ ಮಿಲ್ಕಿ ಬ್ಯೂಟಿ ಎಲ್ಲಾ ಪಾತ್ರಕ್ಕೂ ಸರಿಸಮಾನ ಜೀವ ತುಂಬುತ್ತಾರೆ..    

ಜೈಲರ್ ಸಿನಿಮಾದ ಐಟಂ ಸಾಂಗ್ ಕಾವಾಲಯ್ಯ... ದಲ್ಲಿ ತಮನ್ನಾ ತನ್ನ ಕ್ರೇಜಿ ಫಿಗರ್ ಪ್ರದರ್ಶನದ ಮೂಲಕ ಪಡ್ಡೆ ಹೈಕ್ಲ ಕನಸಿನ ರಾಣಿಯಾದರು.. ಈ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೇಂಡ್‌ ಕ್ರಿಯೇಟ್‌ ಮಾಡಿತ್ತು..  

ತಮನ್ನಾ ಭಾಟಿಯಾ ತೆಲುಗು, ತಮಿಳು, ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ, ಇತ್ತೀಚಿನ ಫೋಟೋಶೂಟ್‌ನಲ್ಲಿ ಥೇಟ್‌ ರಾಜಕುಮಾರಿಯಂತೆ ಕಂಗೊಳಿಸಿರುವ ಸುಂದರಿ ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ..  

ತಮನ್ನಾ ಹಂಚಿಕೊಂಡಿರುವ ಫೋಟೋಸ್‌ 48 ಗಂಟೆಗಳಲ್ಲಿ 8 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಲೈಕ್ಸ್‌, ಕಾಮೆಂಟ್ಸ್‌ ಸುರಿಮಳೆ...  

ಕೊನೆಯದಾಗಿ ತಮನ್ನಾ 'ಅರಮನೆ' ಎಂಬ ತಮಿಳು ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸೂಪರ್ ಹಿಟ್ ಟಾಕ್ ಪಡೆದುಕೊಂಡಿದೆ. ಪ್ರಸ್ತುತ OTT ಪ್ರದರ್ಶನಗೊಳ್ಳುತ್ತಿದೆ..  

ಈ ಚೆಲುವೆ ಸಿನಿಮಾಗಳಲ್ಲದೆ ವೆಬ್ ಸೀರಿಸ್ ನಲ್ಲೂ ಬ್ಯುಸಿಯಾಗಿದ್ದಾರೆ. 'ಒಡೆಲಾ ರೈಲ್ವೇ ಸ್ಟೇಷನ್' ಚಿತ್ರದ ಸೀಕ್ವೆಲ್ ಆಗಿ ಬರುತ್ತಿರುವ 'ಒಡೆಲಾ 2' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ  

ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿರುವ ತಮನ್ನಾ ತಮ್ಮ ಸೌಂದರ್ಯದಿಂದ ಅಭಿಮಾನಿಗಳಿಗೆ ಹತ್ತಿರವಾಗುತ್ತಾರೆ.   

ಇತ್ತೀಚೆಗೆ, ತಮನ್ನಾ ಭಾಟಿಯಾ Instagram ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅದ್ಭುತ ಡ್ರೇಸ್‌ನಲ್ಲಿ ಅಮೋಘವಾಗಿ ಕಾಣಿಸಿಕೊಂಡಿದ್ದಾರೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link