ಯುವ ಪಡೆ ಹೃದಯವನ್ನ ತಲ್ಲಣಗೊಳಿಸುತ್ತಿದೆ ತಮನ್ನಾ ಸೊಗಸು..! ಫೋಟೋಸ್‌ ಇಲ್ಲಿವೆ

Thu, 25 Jul 2024-8:53 pm,

ಮಿಲ್ಕಿ ಬ್ಯೂಟಿ ತಮನ್ನಾ.. ನಟನೆಗಿಂತ ಗ್ಲಾಮರ್‌ನಿಂದ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಚಿತ್ರರಂಗಕ್ಕೆ ಬಂದು ಸುಮಾರು 2 ದಶಕ ಕಳೆದರೂ ಅದೇ ಕ್ರೇಜ್‌ ಮುಂದುವರೆಸಿದ್ದಾರೆ..   

ತಮನ್ನಾ ವೃತ್ತಿಜೀವನ ಹಿಟ್‌ಗಳಿಗಿಂತ ಹೆಚ್ಚು ಫ್ಲಾಪ್‌ಗಳನ್ನು ಹೊಂದಿದೆ. ಆದರೆ, ತನ್ನ ಚೆಲುವು ಮತ್ತು ವೈಯಕ್ತಿಕ ಇಮೇಜ್‌ನಿಂದ ನಾಯಕಿಯಾಗಿ ಇನ್ನೂ ತನ್ನ ಶಕ್ತಿಯನ್ನು ತೋರುತ್ತಿದ್ದಾಳೆ.  

ಭಾಟಿಯಾ ಲಸ್ಟ್ ಸ್ಟೋರೀಸ್ 2 ರಲ್ಲಿ ವಿಜಯ್ ವರ್ಮಾ ಜೊತೆ ಕಾಣಿಸಿಕೊಂಡು ಸುದ್ದಿಯಾಗಿದ್ದರು.. ಈ ವೆಬ್ ಸೀರಿಸ್ ನಲ್ಲಿ ಗ್ಲಾಮರ್‌ ಗಡಿದಾಟಿ ನಟಿಸಿದ್ದಳು.   

'ಶ್ರೀ' ಚಿತ್ರದ ಮೂಲಕ ತಮನ್ನಾ ಸೌತ್‌ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಅದಕ್ಕೂ ಮುನ್ನ ಹಿಂದಿಯ ‘ಚಾಂದ್ ಸೇ ರೋಷನ್ ಚೆಹ್ರಾ’ ಚಿತ್ರದಲ್ಲಿ ನಟಿಸಿದ್ದರು.   

ತಮನ್ನಾ ಅವರ ಚಿತ್ರಗಳಿಗೆ ಸಂಬಂಧಿಸಿದಂತೆ, ಕಳೆದ ವರ್ಷ ಮೆಗಾಸ್ಟಾರ್ ಚಿರಂಜೀವಿ ಜೊತೆಗಿನ 'ಭೋಲಾ ಶಂಕರ್' ಸಿನಿಮಾ ಬಾಕ್ಸ್ ಆಫೀಸ್‌ ಸೋಲು ಕಂಡಿತ್ತು.   

ಸೂಪರ್ ಸ್ಟಾರ್ ತಲೈವಾ ನಟನೆಯ 'ಜೈಲರ್' ಸಿನಿಮಾದಲ್ಲಿ ಕಾವಾಲಯ್ಯ... ಅಂತ ಕಾಣಿಸಿಕೊಂಡು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಕ್ರೇಜ್‌ ಗಿಟ್ಟಿಸಿಕೊಂಡಳು ತಮ್ಮನಾ..   

ನಂದಮೂರಿ ಬಾಲಕೃಷ್ಣ ಮತ್ತು ಬಾಬಿ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಎನ್‌ಬಿಕೆ 109 ಚಿತ್ರದಲ್ಲಿ ತಮನ್ನಾ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಎನ್ನಲಾಗಿದೆ..  

ಮಿಲ್ಕಿ ಬ್ಯೂಟಿ ಇದೇ ಮೊದಲ ಬಾರಿಗೆ ನಂದಮೂರಿ ಬಾಲಕೃಷ್ಣ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.. ಇದು ನಿಜವಾಗುತ್ತಾ..? ಅಂತ ಕಾದು ನೋಡಬೇಕಿದೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link