Tanisha Kuppanda : ನಾಯಿ ಜೊತೆ ಫೋಟೋ ತೆಗೆಸಿದ ನಟಿ, ಡಾಗ್ ಲವರ್ ಎಂದ ನೆಟ್ಟಿಗರು

Wed, 08 May 2024-9:01 pm,

ಕನ್ನಡ ಕಿರುತೆರೆ ಹಾಗೂ ಹಿರಿತೆರೆ ನಟಿ, ಬಿಗ್‌ಬಾಸ್‌ ಖ್ಯಾತಿಯ ಬೆಂಕಿ ತನಿಷಾ ಕುಪ್ಪಂಡ ಇತ್ತೀಚಿಗೆ ನಾಯಿ ಜೊತೆ ಪೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. 

ದಿ ಗಾರ್ಡನ್ ಏಷಿಯಾ ರೆಸಾರ್ಟ್ ನಲ್ಲಿ ನಾಯಿ ಯೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ.

ವಿಭಿನ್ನವಾದ ಡ್ರೆಸ್ ನಲ್ಲಿ ನಟಿ ಫೋಟೋ ಶೂಟ್ ಮಾಡಿಸಿದ್ದಾರೆ. 

ನಟಿ ರೆಡ್ ಕಲರ್ ಬಟ್ಟೆಯಲ್ಲಿ ನಾಯಿಯೊಂದಿಗೆ ಫೋಟೋ ಶೂಟ್ ಮಾಡಿಸಿದ್ದಾರೆ 

ಸಿಟ್ಜೂ ನಾಯಿಯನ್ನು ಹಿಡಿದು ವಿಭಿನ್ನ ಬಟ್ಟೆಯಲ್ಲಿ ನಟಿ ಫೋಟೋಸ್ ಶೇರ್ ಮಾಡಿದ್ದಾರೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link