ಈ ನೀರನ್ನು ಹೀಗೆ ಬಳಸಿ ನೋಡಿ, ಒಂದೇ ದಿನದಲ್ಲಿ ಬಿಳಿ ಕೂದಲು ನ್ಯಾಚ್ಯುರಲ್ ಆಗಿ ಕಪ್ಪಾಗುತ್ತದೆ !

Mon, 21 Aug 2023-4:58 pm,

ಇತ್ತೀಚಿನ ದಿನಗಳಲ್ಲಿ 20 ರಿಂದ 25 ವರ್ಷ ವಯಸ್ಸಿನಲ್ಲೇ ಬಿಳಿ ಕೂದಲು ಮೂಡುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. 

ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಚಹಾ ಎಲೆಗಳನ್ನು ಬಳಸಿ. ಇದು ಬಿಳಿ ಕೂದಲನ್ನು ಥಟ್ ಅಂತ ಕಪ್ಪಾಗಿಸುತ್ತದೆ.  ಕೂದಲಿಗೆ ಚಹಾವನ್ನು ಬಳಸುವುದು ಬಹಳ ಸುಲಭ. 

ಚಹಾ ಎಲೆಗಳು ನೈಸರ್ಗಿಕ ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಅದರ ಸಹಾಯದಿಂದ ಬಿಳಿ ಕೂದಲನ್ನು ತೊಡೆದುಹಾಕಲು ಸುಲಭವಾಗುತ್ತದೆ.  

ಕೂದಲಿಗೆ ಚಹಾ ಎಲೆಗಳನ್ನು ಬಳಸುವುದು ಹೇಗೆ? :  ಚಹಾ  ಪುಡಿಯನ್ನು ನೇರವಾಗಿ ಕೂದಲಿಗೆ  ಹಚ್ಚುವಂತಿಲ್ಲ. ಬದಲಿಗೆ  ಅದನ್ನು ಕುಡಿಸಿದ ನೀರನ್ನು ಕೂದಲಿಗೆ ಬಳಸಬೇಕು. 

ಇದಕ್ಕಾಗಿ ಗ್ಯಾಸ್ ಸ್ಟೌವ್ ಮೇಲೆ  ಒಂದು ಪಾತ್ರೆಯಲ್ಲಿ ನೀರನ್ನು  ತೆಗೆದುಕೊಂಡು ಅದನ್ನು ಕುದಿಸಿ. ನಂತರ ಅದರಲ್ಲಿ 4 ರಿಂದ 5 ಟೀ ಚಮಚ ಚಹಾ ಪುಡಿ ಹಾಕಿ, 5 ನಿಮಿಷಗಳವರೆಗೆ ಕುದಿಸಿ.

ಇದರ ಪರಿಣಾಮ ಇನ್ನೂ ಹೆಚ್ಚಾಗಬೇಕಾದರೆ 1 ಕಪ್ ಕಾಫಿಯನ್ನು ಮಿಶ್ರಣ ಮಾಡಿ. ಈ ಎರಡೂ ಮಿಶ್ರಣವನ್ನು ಚೆನ್ನಾಗಿ ಕುದಿಸಿ. ನೀರು ಮೊದಲಿಗಿಂತ ಅರ್ಧದಷ್ಟು ಆಗುವವರೆಗೆ ಕುದಿಸಿ.

ಈಗ ಈ ಟೀ ನೀರಿನಿಂದ ಕೂದಲನ್ನು ತೊಳೆಯಿರಿ. ಆದರೆ ನೆನೆಪಿರಲಿ ಈ ಸಂದರ್ಭದಲ್ಲಿ ಶಾಂಪೂ ಅಥವಾ ಸೋಪು ಹಚ್ಚಬಾರದು. ಈ ಪ್ರಕ್ರಿಯೆಯನ್ನು ವಾರಕ್ಕೆ ಎರಡು ಬಾರಿ ಪ್ರಯತ್ನಿಸಬಹುದು.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link