9 ವರ್ಷಗಳ ಕಾಯುವಿಕೆ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಬ್ಯಾಟ್ಸ್‌ಮನ್...!

Sat, 20 Jul 2024-11:57 pm,

ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಜುಲೈ 27ರಿಂದ ಆರಂಭವಾಗಲಿದ್ದು, ಶ್ರೀಲಂಕಾ ಜೊತೆ ಮೂರು T20 ಪಂದ್ಯ  ಹಾಗೂ 3 ಏಕದಿನ ಪಂದ್ಯಗಳು ನಡೆಯಲಿದೆ. 

ಈ ನಡುವೆ ಭಾರತದ ಸ್ಟಾರ್ ಬ್ಯಾಟ್ಸ್ಮನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋಗಳು ವೈರಲ್ ಆಗಿವೆ 

ಭಾರತ ಕ್ರಿಕೆಟ್ ತಂಡದ ಆಟಗಾರ ದೀಪಕ್  ಹೂಡಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸುಮಾರು 9 ವರ್ಷಗಳ ಕಾಲ ಡೇಟಿಂಗ್ ಮಾಡುವ ಮೂಲಕ ಇತ್ತೀಚಿಗೆ ತನ್ನ ಗೆಳತಿಯನ್ನು ಮದುವೆಯಾಗಿದ್ದಾರೆ..

ಹಿಮಾಚಲ ಪ್ರದೇಶದ ಗೆಳತಿಯನ್ನು ದೀಪಕ್ ಹೂಡಾ ಮದುವೆಯಾಗಿದ್ದು ತಮ್ಮ instagram ಖಾತೆಯಲ್ಲಿ ಫೋಟೋ ಶೇರ್ ಮಾಡಿದ್ದಾರೆ ಮತ್ತು ಒಂಬತ್ತು ವರ್ಷಗಳ ಕಾಯುವಿಕೆ ನಂತರ ಪ್ರೀತಿ ಮತ್ತೆ ಬೆಳೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ

ಇವರ ಮದುವೆಗೆ ಸ್ನೇಹಿತರು ಕುಟುಂಬದವರು ಮತ್ತು ಕ್ರಿಕೆಟಿಗರು ಕೂಡ ಶುಭ ಹಾರೈಸಿದ್ದಾರೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link