ಟೀಂ ಇಂಡಿಯಾದ ಯಾವ ಬ್ಯಾಟರ್‌ಗಳಿಂದ ಸಾಧ್ಯವಾಗದ ದಾಖಲೆಯನ್ನು ಬರೆದ ಜಸ್ಪ್ರೀತ್ ಬುಮ್ರಾ..!
ಭಾರತದ ಆಟಗಾರರು ಫೀಲ್ಡ್‌ಗೆ ಎಂಟ್ರಿ ಕೊಟ್ಟರೆ ಒಂದಲ್ಲ ಒಂದು ದಾಕಲೆ ಬರೆಯುತ್ತಲೇ ಇರುತ್ತಾರೆ. ಕೆಲವರು ಹಳೆಯ ದಾಕಲೆಯನ್ನು ಮುರಿದು ಹೊಸ ದಾಖಲೆ ಬರೆದರೆ ಇನ್ನೂ ಕೆಲವರು ಹಿಂದೆ ಯಾರೂ ಕೂಡ ಮಾಡಿರದ ಹೊಸ ದಾಖಲೆಯನ್ನು ಬರೆಯುತ್ತಾರೆ.
ಟೀಂ ಇಂಡಿಯಾದ ವೇಗಿ ಬೂಮ್ರಾ ಕೂಡ ಹಿಂದೆ ಎಂದೂ ಯಾವ ಟೀಂ ಇಂಡಿಯಾದ ಬ್ಯಾಟರ್ ಮಾಡಿದ ದಾಕಲೆ ಒಂದನ್ನು ಸೃಷ್ಟಿಸಿದ್ದಾರೆ.
ಟೀಂ ಇಂಡಿಯಾದ ವೇಗಿ ಜಸ್ಸ್ಪ್ರಿತ್ ಬೂಮ್ರಾ ಒಬ್ಬ ಸ್ಟಾರ್ ಬೌಲರ್ ಎಂದೇ ಹೆಸರು ಮಾಡಿದವರು, ಅಂತಹದರಲ್ಲಿ ಬೂಮ್ರಾ ದಾಕಲೆ ಮಾಡಿರುವುದು ಬೌಲಿಂಗ್‌ನಿಂದ ಅಲ್ಲ ಹೊರತಾಗಿ ಬ್ಯಾಟಿಂಗ್‌ನಲ್ಲಿ.
ಈವರೆಗೆ ಯಾವ ಟೀಂ ಇಂಟಿಯಾದ ಬ್ಯಾಟರ್ ಮಾಡಲಾಗದ ಸಾಧನೆಯನ್ನು ಬೂಮ್ರಾ ಮಾಡಿದ್ದಾರೆ. ಇನ್ನೂ, ಅಚ್ಚರಿ ತರುವ ವಿಷಯವೇನೆಂದರೆ, ಟೀಂ ಇಂಡಿಯಾ ಅಷ್ಟೆ ಅಲ್ಲ ಯಾವ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಸ್ಪೋಟಕ ಬ್ಯಾಟರ್‌ಗಳಿಂದಲೂ ಈ ದಾಕಲೆ ಬರೆಯಲು ಸಾಧ್ಯವಾಗಲಿಲ್ಲ.
ಟಿ20 ಯುಗದಲ್ಲಿ ಟೆಸ್ಟೆ ಪಂದ್ಯಗಳನ್ನು ಆಡುವ ಶೈಲಿ ತೀರಾ ಬದಲಾಗಿದೆ. ಇಂಟರ್‌ನ್ಯಾಷನಲ್ ಕ್ರಿಕೆಟ್‌ನಲ್ಲಿ ಬಹುತೇಕ ಎಲ್ಲಾ ತಂಡಗಲು ಆಕ್ರಮಣಕಾರಿ ಆಟವನ್ನಾಡುತ್ತಿದೆ. ಆದರೆ, ಬೂಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಒಂದು ಓವರ್‌ನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಬರೆದಿದ್ದಾರೆ.
ಎಂತಹ ಸ್ಫೋಟಕ ಬ್ಯಾಟರ್‌ಗಳು ಮಾಡಲಾಗದ ದಾಖಲೆಯನ್ನು ಒಬ್ಬ ಬೌಲರ್ ಆಗಿ ಬೂಮ್ರಾ ಸೃಷ್ಟಿಸಿರುವುದು ವಿಶೇಷ.
ಅಷ್ಟಕ್ಕೂ ಈ ದಾಖಲೆ ಸೃಷ್ಟಿಸಿರುವ ಬೂಮ್ರಾ ಟೆಸ್ಟ್‌ನಲ್ಲಿ ಒಂದೇ ಓವರ್‌ನಲ್ಲಿ 35 ರನ್ ಕಲೆಹಾಕಿ, ವಿಶ್ವ ದಾಖಲೆ ಬರೆದಿದ್ದಾರೆ.
2022ರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ದ ಆಡಿದ ಟೆಸ್ಟ್ ಪಂದ್ಯದಲ್ಲಿ, ವೇಗಿ ಸ್ಟೀವ್ ಬ್ರಾಡ್ ಅವರ ಬೌಲಿಂಗ್‌ನಲ್ಲಿ ಬೂಮ್ರಾ ಈ ದಾಖಲೆಯನ್ನು ಬರೆದಿದ್ದಾರೆ.