ತಿಳಿ ಗುಲಾಬಿ ಬಣ್ಣದ ಮೂಲಕ ಎಲ್ಲರಿಗೂ ವ್ಯಾಲೆಂಟೆನ್ಸ್ ಡೇ ವಿಶ್ಸ್ ಎಂದ ಗಾಯಕಿ
ಪ್ರೇಮಿಗಳ ದಿನಕ್ಕೆ ವಿಶೇಷ ಉಡುಗೆಯಲ್ಲಿ ಕಾಣಿಸಿಕೊಂಡ ಶ್ರೇಯಾ ಘೋಷಾಲ್
ತಿಳಿ ಗುಲಾಬಿಯಲ್ಲಿ ಎಲ್ಲರಿಗೂ ವ್ಯಾಲೆಂಟೆನ್ಸ್ ಡೇ ವಿಶ್ ಕೋರಿದ ಗಾಯಕಿ
ಮೈಕ್ ಹಿಡಿದು ವಿವಿಧ ಪೋಸ್ ಗಳಲ್ಲಿ ಶ್ರೇಯಾ
ವ್ಯಾಲೆಂಟೆನ್ಸ್ ಡೇ ವಿಶೇಷ ರೀತಿಯಲ್ಲಿ ವಿಶ್ ಮಾಡಿದ ಶ್ರೇಯಾ
ಹಲವಾರು ರಿಯಾಲಿಟಿ ಶೋಗಳಲ್ಲಿ ಮತ್ತು ಸಂಗೀತ ವೀಡಿಯೊಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿರುವ ಗಾಯಕಿ