ಮಗುವಾಗಿ 3 ವರ್ಷಗಳ ಬಳಿಕ ಖ್ಯಾತ ನಟಿ ಜೊತೆ ಅದ್ಧೂರಿಯಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಬೌಲರ್!

Fri, 03 May 2024-4:38 pm,

ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಪತ್ನಿ ನತಾಶಾ 2023ರ ಫೆಬ್ರವರಿ 14 ರಂದು ಎರಡನೇ ಬಾರಿಗೆ ಮದುವೆಯಾದರು

ಈ ಹಿಂದೆ ಅಂದರೆ 2020ರಲ್ಲಿ ನ್ಯಾಯಾಲಯದ ಮೂಲಕ ವಿವಾಹವಾಗಿದ್ದರು ಹಾರ್ದಿಕ್-ನತಾಶಾ. ಆ ಸಮಯದಲ್ಲಿ ಅವರ ಕುಟುಂಬಸ್ಥರು ಮಾತ್ರ ಹಾಜರಾಗಿದ್ದರು. ಆದರೆ 2ನೇ ಬಾರಿ ನಡೆದ ಮದುವೆ ಬಹಳ ಅದ್ಧೂರಿಯಾಗಿ ನಡೆದಿತ್ತು.

ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ನತಾಶರನ್ನು ಹಾರ್ದಿಕ್ 2020ರಲ್ಲಿ ವಿವಾಹವಾಗಿದ್ದರು.

ಮಗ ಅಗಸ್ತ್ಯ ಪಾಂಡ್ಯ ಹುಟ್ಟಿದ ಮೂರು ವರ್ಷಗಳ ಬಳಿಕ ಈ ಜೋಡಿ ಅದ್ಧೂರಿಯಾಗಿ ಮದುವೆಯಾದರು. ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮಾತ್ರವಲ್ಲದೆ, ಗಣ್ಯರ ದಂಡೇ ಆಗಮಿಸಿತ್ತು.  

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಮಗನ ಹೆಸರು ಅಗಸ್ತ್ಯ ಪಾಂಡ್ಯ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link