ಇವು 2018ರಲ್ಲಿ ವಿಶ್ವದ 10 ಅಗ್ಗದ ನಗರಗಳು

Sat, 17 Mar 2018-3:16 pm,

1. ಡಮಾಸ್ಕಸ್, ಸಿರಿಯಾ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಸಮೀಕ್ಷೆಯ ಪ್ರಕಾರ, ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಸಮೀಕ್ಷೆಯ ಪ್ರಕಾರ, ವಿಶ್ವದ 10 ಅಗ್ಗದ ನಗರಗಳ ಪೈಕಿ ಭಾರತದ ಮೂರು ನಗರಗಳು ಸೇರಿವೆ. 2018 ರಲ್ಲಿ ವಿಶ್ವದ 10 ಅಗ್ಗದ ನಗರಗಳ ಪಟ್ಟಿ ಇಲ್ಲಿದೆ.

 

2. ಕ್ಯಾರಾಕಾಸ್, ವೆನೆಜುವೆಲಾ

3. ಅಲ್ಮಾಟಿ, ಕಝಾಕಿಸ್ತಾನ್

4. ಲಾಗೋಸ್, ನೈಜೀರಿಯಾ 

5. ಬೆಂಗಳೂರು, ಭಾರತ 

6. ಕರಾಚಿ, ಪಾಕಿಸ್ತಾನ 

7. ಆಲ್ಜೀರ್ಸ್, ಆಲ್ಜೀರಿಯಾ 

8. ಚೆನ್ನೈ, ಭಾರತ 

9. ಬುಕಾರೆಸ್ಟ್, ರೊಮೇನಿಯಾ 

10. ನವದೆಹಲಿ, ಭಾರತ 

ZEENEWS TRENDING STORIES

By continuing to use the site, you agree to the use of cookies. You can find out more by Tapping this link