ಸೌಂದರ್ಯದಲ್ಲಿ ಬಾಲಿವುಡ್ ನಟಿಯರನ್ನೇ ಮೀರಿಸುತ್ತಾರೆ ಈ ಮಹಿಳಾ ಕ್ರಿಕೆಟಿಗರು

Wed, 19 Jan 2022-6:50 pm,

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಸಾರಾ ಟೇಲರ್ ವಿಶ್ವದ ಬಲಿಷ್ಠ ಮಹಿಳಾ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು. ಕ್ರೀಡೆಯ ಹೊರತಾಗಿ, ಅವರು ತಮ್ಮ ಸಾಮಾಜಿಕ ಕಾರ್ಯಗಳಿಂದ ಪ್ರಸಿದ್ಧರಾಗಿದ್ದಾರೆ. ಸಾರಾ ಟೇಲರ್ 2019 ರಲ್ಲಿ ಸುಮಾರು 13 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. 

ಸ್ಮೃತಿ ಮಂಧಾನ ಯಾವಾಗಲೂ ತಮ್ಮ ಲುಕ್ ಬಗ್ಗೆ ಚರ್ಚೆಯಲ್ಲಿರುತ್ತಾರೆ. ಅವರು ತಮ್ಮ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ . ಸ್ಮೃತಿ ಮಂಧಾನವನ್ನು national crush ಎಂದು ಕರೆಯಲಾಗುತ್ತದೆ. ಅವರು ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಲೇ ಇರುತ್ತಾರೆ. 

ಹರ್ಲೀನ್ ಡಿಯೋಲ್ ಭಾರತದ ಸ್ಟಾರ್ ಮಹಿಳಾ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಅವರ ಬ್ಯಾಟಿಂಗ್ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.  ಅವರ ಡ್ರೆಸ್ಸಿಂಗ್ ಸೆನ್ಸ್ ಅದ್ಭುತವಾಗಿರುತ್ತದೆ.   

ಆಸ್ಟ್ರೇಲಿಯಾದ ಕ್ರಿಕೆಟಿಗ ಎಲ್ಲಿಸ್ ಪೆರ್ರಿ ಹೆಸರು ವಿಶ್ವದ ಖ್ಯಾತ ಮಹಿಳಾ ಆಟಗಾರ್ತಿಯರಲ್ಲಿ ಬರುತ್ತದೆ. ಅವರು ತಮ್ಮ ಫಿಟ್ನೆಸ್‌ ಬಗ್ಗೆ ಸದಾ ಚರ್ಚೆಯಲ್ಲಿರುತ್ತಾರೆ.   

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಕೈನಾತ್ ಇಮ್ತಿಯಾಜ್ ಇದುವರೆಗೆ 15 ODI ಮತ್ತು 15 T20 ಪಂದ್ಯಗಳನ್ನು ಆಡಿದ್ದಾರೆ. ಇಮ್ತಿಯಾಜ್ ನೋಟದಲ್ಲಿ ತುಂಬಾ ಸುಂದರಿಯಾಗಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link