ಈ ರಾಶಿಯಲ್ಲಿ ರಾಜಯೋಗ: ಒದಗಿ ಬರುವುದು ಧನ ಕನಕ ! ಪ್ರಾಪ್ತಿಯಾಗುವುದು ಸುಖ ಸಮೃದ್ದಿಯ ಬದುಕು
ಮೇಷ ರಾಶಿ : ಬುಧಾದಿತ್ಯ ರಾಜಯೋಗದ ಪರಿಣಾಮವು ಮೇಷ ರಾಶಿಯವರ ಜೀವನದಲ್ಲಿ ಎಲ್ಲವೂ ಮಂಗಳಮಯವಾಗಿರಲಿದೆ. ಕೆಲಸ ಕಾರ್ಯಗಳಿಗೆ ಬಂದಿರುವ ಅಡೆ ತಡೆ ನಿವಾರಣೆಯಾಗುವುದು. ವ್ಯಾಪಾರ ವ್ಯವಹಾರದಿಂದ ಹೆಚ್ಚಿನ ಲಾಭವಾಗುವುದು. ಉದ್ಯೋಗಿಗಳು ಬಡ್ತಿಯನ್ನು ನಿರೀಕ್ಷಿಸಬಹುದು. ವೇತನದಲ್ಲಿಯೂ ಹೆಚ್ಚ್ಳವಾಗುವುದು.
ಕನ್ಯಾರಾಶಿ : ನೀವು ಮಾಡುವ ಪ್ರತಿಯೊಂದು ಕೆಲಸವೂ ನಿಮಗೆ ಲಾಭ ತಂದು ಕೊಡುತ್ತದೆ. ತೆಗೆದುಕೊಳ್ಳುವ ಒಂದೊಂದು ನಿರ್ಧಾರ ಕೂಡಾ ಫಲಪ್ರದವಾಗಿರಲಿದೆ. ತಂದೆಯಿಂದ ಆರ್ಥಿಕ ಸಹಾಯ ಸಿಗಲಿದೆ. ಹಣದ ಹರಿವು ಹೆಚ್ಚಾಗುವುದು.
ಧನು ರಾಶಿ :ಸಂಪತ್ತು ಹೆಚ್ಚಾಗುವ ಸಾಧ್ಯತೆಗಳು ಸೃಷ್ಟಿಯಾಗುತ್ತಿವೆ. ಈ ಸಮಯದಲ್ಲಿ, ಸೂರ್ಯ ಮತ್ತು ಬುಧ ಎರಡೂ ಗ್ರಹಗಳು ಒಟ್ಟಿಗೆ ಸೇರಿ ಧನು ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತವೆ. ವ್ಯಾಪಾರದಲ್ಲಿ ಅಪಾರ ಪ್ರಮಾಣದ ಲಾಭವಾಗುವುದು. ಸಂಪತ್ತು ಹೆಚ್ಚಾಗುತ್ತದೆ.
ಸಿಂಹ ರಾಶಿ : ಅಕ್ಟೋಬರ್ ತಿಂಗಳ ಅವಧಿಯಲ್ಲಿ ವ್ಯಾಪಾರದಲ್ಲಿ ಅಪಾರವಾದ ಆರ್ಥಿಕ ಲಾಭಗಳು ಕಂಡುಬರುತ್ತವೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳೂ ಇವೆ. ವಿದೇಶದಿಂದ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಪೂರ್ವಿಕರ ಆಸ್ತಿಯಲ್ಲಿ ಪಾಲು ಸಿಗಬಹುದು. ಈ ಸಮಯದಲ್ಲಿ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.
ವೃಷಭ ರಾಶಿಯವರಿಗೂ ಅನುಕೂಲವಾಗಲಿದೆ. ಹೂಡಿಕೆ ಮಾಡಲು ಈ ಸಮಯವು ಅನುಕೂಲಕರವಾಗಿರುತ್ತದೆ. ಬುಧಾದಿತ್ಯ ಯೋಗ ವೃಷಭ ರಾಶಿಯವರಿಗೆ ವರದಾನವಾಗಿರಲಿದೆ. ಈ ಸಮಯದಲ್ಲಿ, ವ್ಯವಹಾರದಲ್ಲಿ ಪ್ರಚಂಡ ಆರ್ಥಿಕ ಪ್ರಯೋಜನಗಳಾಗುವುದು. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)