ಕಷ್ಟ ನೀಡಿದ ಶನೀಶ್ವರನೇ ಈ ರಾಶಿಯವರನ್ನು ಕೋಟ್ಯಾಧಿಪತಿಯಾಗಿಸುತ್ತಾನೆ ! ಇನ್ನು ಏನೇ ಮಾಡಿದರೂ ಯಶಸ್ಸು ಇವರದ್ದೇ!

Thu, 07 Mar 2024-9:35 am,

ಮೇಷ ರಾಶಿ :ಮೇಷ ರಾಶಿಯವರು ವೃತ್ತಿ ಮತ್ತು ವ್ಯವಹಾರ ಎರಡರಲ್ಲೂ ಮೇಲೂ ಗೈ ಸಾಧಿಸುತ್ತಾರೆ. ಮಾಡುವ ಪ್ರತಿ ಕೆಲಸದಲ್ಲಿಯೂ ಪ್ರಗತಿಯಾಗುವುದು. ಆದಾಯ ಹೆಚ್ಚಾಗುವುದು. ಕೈ ಹಾಕಿದ ಕೆಲಸಗಳಲ್ಲಿ ಸೋಲಿಲ್ಲದೆ  ಮುನ್ನಡೆಯಬಹುದು.ಕೈಯ್ಯಲ್ಲಿ ಹಣ ಉಳಿಯುತ್ತದೆ. 

ಕನ್ಯಾ ರಾಶಿ  : ನಿಮ್ಮ ಕೆಲಸದಲ್ಲಿ ಬದಲಾವಣೆ ಆಗಬಹುದು. ವೇತನ ಹೆಚ್ಚಳ ಮತ್ತು ಬಡ್ತಿ ದೊರೆಯಬಹುದು. ಕಠಿಣ ಪರಿಶ್ರಮ ಪ್ರತಿಫಲ ಕೊಡುತ್ತದೆ. ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕ ಲಾಭವನ್ನು ಪಡೆಯುತ್ತಾರೆ.

ತುಲಾ ರಾಶಿ : ನಿಮಗಿದು ಅದೃಷ್ಟದ ಕಾಲ. ವೃತ್ತಿ ಜೀವನದಲ್ಲಿ ಸಂಪೂರ್ಣ ತೃಪ್ತಿ ಇರುವುದು. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಿಮ್ಮ ಎಲ್ಲಾ ಕಷ್ಟಗಳು ಕೊನೆಯಾಗುವ ಕೈ ಇದು. ಇನ್ನೇನಿದ್ದರೂ ಯಶಸ್ಸಿನ ಹಾಡಿ ನಿಮ್ಮದು. 

ಧನು ರಾಶಿ: ನಿಮ್ಮ ಬದುಕಿನ ಸುವರ್ಣಯುಗ ಇದು. ಹೊಸ ಉದ್ಯೋಗದ ಆಫರ್ ಬರುತ್ತದೆ. ನೀವು ಇಡುವ ಪ್ರತಿ ಹೆಜ್ಜೆಯಲ್ಲಿಯೂ ಶನಿದೇವನ ಆಶೀರ್ವಾದ ಇರುವುದು. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link