ಈ ರಾಶಿಯವರಿಗೆ ಬರೋಬ್ಬರಿ 20 ವರ್ಷಗಳ ಶುಕ್ರ ದೆಸೆ !ನಿರಂತರ ರಾಜಯೋಗದಿಂದ ಕುಚೇಲ ಕೂಡಾ ಕುಬೇರನಾಗುವ ಕಾಲ ! ಬೆನ್ನ ಹಿಂದೆಯೇ ಇರುವಳು ಮಹಾ ಲಕ್ಷ್ಮೀ
ಯಾರ ಜಾತಕದಲ್ಲಿ ಶುಕ್ರ ಬಲಶಾಲಿಯಾಗಿರುತ್ತಾನೆಯೋ ಅವರಿಗೆ ಜೀವನದಲ್ಲಿ ಸೋಲು ಎನ್ನುವುದು ಇರುವುದೇ ಇಲ್ಲ.ಶುಕ್ನ ಕಾರಣದಿಂದ ಜೀವನದ ಸರ್ವ ಸುಖ, ಸೌಕರ್ಯ, ಸಿರಿ ಸಂಪತ್ತು ಎಲ್ಲವೂ ನಿಮ್ಮದಾಗುವುದು. ಸೋಲಿನ ರುಚಿ ಸಿಗುವುದೇ ಇಲ್ಲ.
ಶುಕ್ರ ಮಹಾದೆಸೆ ಬರೋಬ್ಬರಿ 20 ವರ್ಷಗಳವರೆಗೆ ಇರುತ್ತದೆ.ಯಾರಿಗೆ ಈ ಮಹಾದೆಸೆ ನಡೆಯುತ್ತಿರುತ್ತದೆಯೋ ಅವರ ಜೀವ ನದಲ್ಲಿ ನಡೆಯುವ ಪ್ರತಿ ಘಟನೆಗಳು ಹಿತವೆನಿಸುತ್ತದೆ. ಅಪಾರ ಪ್ರಮಾಣದ ಸಂಪತ್ತು ಹರಿದು ಬರುತ್ತದೆ. ಈ ವೇಳೆಯಲ್ಲಿ ಕುಚೇಲ ಕೂಡಾ ಕುಬೇರನಾಗಿ ಮೆರೆಯುತ್ತಾನೆ.
ಸದ್ಯಕ್ಕೆ ಮೂರು ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ಶುಕ್ರದೆಸೆ ಇರಲಿದೆ. ಇದು ಈ ರಾಶಿಯವರ ಜೀವನದ ಅತ್ಯಂತ ಮುಖ್ಯ ಘಟ್ಟ. ಈಗ ಅಸಾಧ್ಯ ಎನ್ನುವಂಥ ಕೆಲಸಗಳು ಕೂಡಾ ಸಾರಾಗವಾಗಿ ನಡೆದು ಹೋಗುತ್ತದೆ.
ವೃಷಭ ರಾಶಿ : ಮನಸ್ಸಿನ ಸಣ್ಣ ಸಣ್ಣ ಆಸೆಗಳು ಕೂಡಾ ಈಡೇರುವುದು.ಅಂದು ಕೊಂಡ ಕೆಲಸಗಳೆಲ್ಲಾ ಮುಗಿದು ಯಶಸ್ಸು ತಂದು ಕೊಡುವುದು. ಉದ್ಯೋಗದಲ್ಲಿ ಈ ಬಾರಿ ಬಡ್ತಿ ಸಿಗುವುದು. ಯಾವ ಕಾರಣಕ್ಕೂ ಕೈಯ್ಯಲ್ಲಿ ಹಣದ ಅಭಾವ ಇರುವುದೇ ಇಲ್ಲ.
ಕನ್ಯಾ ರಾಶಿ : ಕಷ್ಟಗಳಿಗೆ ಶಾಶ್ವತವಾಗಿ ಬೀಳುವುದು ವಿರಾಮ. ಇಡುವ ಪ್ರತಿ ಹೆಜ್ಜೆ, ಪ್ರತಿ ನಿರ್ಧಾರ ಯಶಸ್ಸಿನತ್ತಲೇ ತೆಗೆದುಕೊಂಡು ಹೋಗುವುದು. ಹಣಕಾಸಿನ ಸಮಸ್ಯೆ ಬಾಧಿಸುವುದಿಲ್ಲ.
ತುಲಾ ರಾಶಿ :ಈ ಸಂದರ್ಭದಲ್ಲಿ ಮನೆ, ಜಮೀನು, ವಾಹ ಖರೀದಿ ಹೀಗೆ ಎಲ್ಲಾ ಶುಭ ಕೆಲಸಗಳು ನಡೆದು ಹೋಗುವುದು. ಎಲ್ಲಾ ರೀತಿಯ ಸಂಘರ್ಷಕ್ಕೆ ತೆರೆ ಬೀಳುವುದು. ಇನ್ನೇನಿದ್ದರೂ ನೀವೇ ಅದೃಷ್ಟವಂತರು.
ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. Zee News ಅದನ್ನು ಖಚಿತಪಡಿಸುವುದಿಲ್ಲ.