ಹುಡುಗಿಯರ ಈ ಅಭ್ಯಾಸಗಳು ಹುಡುಗರನ್ನು ಹುಚ್ಚರನ್ನಾಗಿಸುತ್ತದೆ! ಆದರೆ ಎಂದಿಗೂ ಹೇಳುವುದಿಲ್ಲ

Sat, 09 Oct 2021-11:53 am,

ಹುಡುಗಿಯರು ತಲೆ ತಗ್ಗಿಸಿ ಹುಡುಗರನ್ನ ನೋಡುವುದು : ಹುಡುಗರು ತಲೆ ತಗ್ಗಿಸಿ ಹುಡುಗಿಯರನ್ನು ನೋಡುವುದನ್ನು ಇಷ್ಟಪಡುತ್ತಾರೆ. ಇದನ್ನು ಮಾಡುವುದರಿಂದ, ಅವರು ಹುಡುಗರನ್ನು ಮುದ್ದಾಗಿ ಕಾಣುತ್ತಾರೆ. (ಫೋಟೋ- Pexels)

ಚಹಾ ಅಥವಾ ಕಾಫಿ ಕುಡಿಯುವುದು : ಹುಡುಗಿಯರು ಚಹಾ ಅಥವಾ ಕಾಫಿಯನ್ನು ಕುಡಿಯುವುದು ಹುಡುಗರನ್ನು ಹುಚ್ಚರನ್ನಾಗಿಸುತ್ತದೆ. ಚಹಾ ಕುಡಿಯುವಾಗ ಹುಡುಗರು ಹುಡುಗಿಯರ ಪ್ರತಿಕ್ರಿಯೆಯನ್ನು ನೋಡುತ್ತಾರೆ. (ಫೋಟೋ- Pexels)

ಹುಡುಗಿಯರು ವ್ಯಾಯಾಮ ಮಾಡುವುದು : ಹುಡುಗಿಯರು ಜಿಮ್ ನಲ್ಲಿ ವ್ಯಾಯಾಮ ಮಾಡುವುದನ್ನು ನೋಡಲು ಹುಡುಗರು ಇಷ್ಟಪಡುತ್ತಾರೆ. (ಫೋಟೋ- Pexels)

ಚಿಕ್ಕ ಮಕ್ಕಳಿಗೆ ಊಟ ಮಾಡಿಸುವುದು ಮತ್ತು ಅವುಗಳನ್ನ ನಗಿಸುವುದು : ಹುಡುಗಿಯರು ತಮ್ಮ ಕೈಯಿಂದ ಊಟ ಮಾಡಿಸುವುದನ್ನ ನೋಡಿದರೆ ಅಥವಾ ಅವುಗಳನ್ನ ಮುದ್ದಿಸುವುದು, ಆಡಿಸುವುದು ಯುವಕರನ್ನು ಹುಚ್ಚರನ್ನಾಗಿಸುತ್ತದೆ. (ಫೋಟೋ- Pexels)

ಕಾಮಿಡಿ ನೋಡಿ ನಗುವುದು : ನೀವು ಜೋಕ್ ನೋಡಿ ಬಹಿರಂಗವಾಗಿ ನಗುತ್ತಿದ್ದರೆ, ಈ ವಿಷಯ ಹುಡುಗರನ್ನು ಆಕರ್ಷಿಸುತ್ತದೆ. ಈ ಕಾರಣಕ್ಕಾಗಿ, ಅನೇಕ ಸಲ ಅವರು ನಿಮ್ಮನ್ನು ನಗಿಸಲು ಹಾಸ್ಯಗಳನ್ನು ಹೇಳುತ್ತಾರೆ. (ಫೋಟೋ- Pexels)

ZEENEWS TRENDING STORIES

By continuing to use the site, you agree to the use of cookies. You can find out more by Tapping this link