ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!

Tue, 09 Jul 2024-10:05 pm,

ನ್ಯಾಚುರಲ್ ಸ್ಟಾರ್ ನಾನಿ ಭರ್ಜರಿ ಸಿನಿಮಾಗಳ ಮೂಲಕ ಉತ್ತಮ ಯಶಸ್ಸನ್ನ ಪಡೆದು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದವರು. ಸದ್ಯ ಇವರ ಕುರಿತಂತೆ ನಟಿ ಒಬ್ಬರು ಸ್ಟೇಟ್ಮೆಂಟ್ ಒಂದನ್ನು ಕೊಟ್ಟಿದ್ದಾರೆ.

ವಿಭಿನ್ನ ಕಥೆಗಳ ಮೂಲಕ ಸೂಪರ್ ಹಿಟ್ ಸಿನಿಮಾಗಳಿಂದ ಯಶಸ್ಸನ್ನು ಪಡೆದ ನ್ಯಾಚುರಲ್ ಸ್ಟಾರ್ ನಾನಿ, ದಸರಾದಂತಹ ಸಿನಿಮಾಗಳಿಂದ ಹೈ ಲೆವೆಲ್ ಗೆ ರೀಚ್ ಆದವರು.

ನಾನಿ ಸಿನಿಮಾಗಳು ಹೆಚ್ಚಾಗಿ ಬೋಲ್ಡ್ ಲುಕ್ ಮತ್ತು ರೋಮ್ಯಾಂಟಿಕ್ ಇಲ್ಲದೆ ಕ್ಲೀನ್ ಆಗಿ ಕಾಣಿಸಿಕೊಳ್ಳುತ್ತಾರೆ, ಶಾಮ್ ಸಿಂಘಾ ರಾಯ್ ಸಿನಿಮಾದ ವೇಳೆ ಈ ನಟಿ ಕಂಡಿಶನ್ ಒಂದು ಹಾಕಿದ್ದಾರಂತೆ. 

ಆ ನಟಿ ಬೇರೆ ಯಾರು ಅಲ್ಲ ಕೃತಿ ಶೆಟ್ಟಿ, ಇವರು ಈ ಸಿನಿಮಾದಲ್ಲಿ ನಾನಿ ಜೊತೆ ಲಿಪ್ ಲಾಕ್ ಸೀನ್ ಮಾಡುವಾಗ ಸುತ್ತಲೂ ಯಾರು ಇರಬಾರದು ಮತ್ತು ಕೇವಲ ಕ್ಯಾಮೆರಾ ಮ್ಯಾನ್ ಇರಬೇಕು ಎಂದು ನಿರ್ದೇಶಕರಿಗೆ ಶರತ್ತು ಹಾಕಿದ್ದರಂತೆ.

ನಟಿ ಹೀಗೆ ಹೇಳಿದಕ್ಕಾಗಿ ಆಕೆಯ ಕಂಫರ್ಟ್ ಗೋಸ್ಕರ ನಿರ್ದೇಶಕರು ಇದನ್ನೆಲ್ಲ ಮಾಡಿದ್ದು, ಸಂದರ್ಶನ ಒಂದರಲ್ಲಿ ನಟಿ ಈ ರೀತಿ ಹೇಳಿಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link