ಈ ರಾಶಿಯವರು ವಾಶ್‌ರೂಮ್‌ನಲ್ಲಿ ಹೆಚ್ಚು ಸಮಯ ಕಳೆಯುವರು.!
ವಾಶ್‌ರೂಮ್‌ನಲ್ಲಿ ಹೆಚ್ಚು ಕಾಲ ಕೂರುವುದು ಕೇವಲ ರೂಢಿಯಲ್ಲ. ಕೆಲವರಲ್ಲಿ ಈ ಅಭ್ಯಾಸ ಅವರ ರಾಶಿ ಗುಣದಿಂದ ಬಂದಿರುತ್ತದೆ.
ವೃಶ್ಚಿಕ ರಾಶಿ : ಈ ರಾಶಿಯ ಜನರು ತಮ್ಮ ಫೋನ್ ಅನ್ನು ಬಾತ್‌ರೂಮ್‌ಗೆ ಒಯ್ಯುತ್ತಾರೆ. ವಾಶ್‌ರೂಮ್‌ನಲಗಲಿ ಕುಳಿತು ಸೋಷಿಯಲ್ ಮೀಡಿಯಾ ಸ್ಕ್ರೋಲ್ ಮಾಡೋದು ಇವರ ಅಭ್ಯಾಸ.
ಮೀನ ರಾಶಿ : ಈ ರಾಶಿಯವರು ಏಕಾಂಗಿಯಾಗಿ ಆಲೋಚನೆ ಮಾಡಲು ಬಯಸುವವರು. ಹೀಗಿರುವಾಗ ಬಾತ್‌ರೂಮ್‌ನಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ.
ಕರ್ಕಾಟಕ ರಾಶಿ : ಈ ರಾಶಿಯ ಜನರು ಅಂತರ್ಮುಖಿಗಳಾಗಿರುತ್ತಾರೆ. ಇವರು ವಾಶ್‌ರೂಮ್‌ನಲ್ಲಿ ತಮ್ ಹೆಚ್ಚಿನ ಸಮಯ ಕಳೆಯುವರು. ಇವರು ಅಲ್ಲಿ ಸಂಗೀತವನ್ನು ಕೇಳಲು ಇಷ್ಟಪಡುತ್ತಾರೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.