ಇನ್ನು ಮೂರು ತಿಂಗಳು ರಾಜರಂತೆ ಬದುಕುತ್ತಾರೆ ಈ ರಾಶಿಯವರು ! ಹರಸುತ್ತಾನೆ ಶನಿದೇವ

Fri, 31 Mar 2023-4:42 pm,

ಮಾರ್ಚ್ 18 ರಂದು ಶನಿಯು ತನ್ನದೇ ರಾಶಿಯಾದ ಕುಂಭದಲ್ಲಿ ಭ್ರಮಣೆ ಆರಂಭಿಸಿದ್ದಾನೆ. ಈ ಸಮಯದಲ್ಲಿ, ಮೂರು ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ದೇವ. 

ಶನಿ ದೇವನು ಈ ಹೊತ್ತಿನಲ್ಲಿ ಮಕರ ರಾಶಿಯವರ ಭವಿಷ್ಯವನ್ನೇ  ಬದಲಾಯಿಸುತ್ತಾನೆ. ಈ ಸಮಯದಲ್ಲಿ ಮಕರ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಶನಿಯ ಶಕ್ತಿಶಾಲಿ ಭ್ರಮಣೆ ಯಿಂದ  ನಿಮ್ಮ  ಕಠಿಣ ಪರಿಶ್ರಮದ ಫಲವನ್ನು ನೀವೂ ಅನುಭವಿಸಿಯೇ ಅನುಭವಿಸುತ್ತೀರಿ. ಮುಂಬರುವ 3 ತಿಂಗಳುಗಳು ಈ ರಾಶಿಯವರಿಗೆ ತುಂಬಾ ಫಲಕಾರಿಯಾಗಿರಲಿವೆ. 

ಈ ರಾಶಿಯವರ ಜಾತಕದಲ್ಲಿ ಮಹಾಪುರುಷ ರಾಜಯೋಗವನ್ನು ಶನಿ ನಿರ್ಮಿಸಲಿದ್ದಾನೆ. ಇದರಿಂದ ಈ ರಾಶಿಯವರು ಅಪಾರ ಗೌರವ ಗಳಿಸಲಿದ್ದಾರೆ. ಹಣಕಾಸಿನ ಕೊರತೆ ಎದುರಾಗದಂತೆ ಕಾಯುತ್ತಾನೆ ಶನಿ ಮಹಾತ್ಮ.  ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ.

 ಈ ಮೂರು ತಿಂಗಳು ಈ ರಾಶಿಯವರಿಗೆ ಅನುಕೂಲಕರವಾಗಿರಲಿದೆ.  ಈ ರಾಶಿಯ ಸಂಕ್ರಮಣ ಜಾತಕದಲ್ಲಿ ಶನಿಯು ಕೇಂದ್ರ ತ್ರಿಕೋನ ರಾಜಯೋಗವನ್ನು ನಿರ್ಮಿಸಲಿದ್ದಾನೆ. ಇದರಿಂದ ಉದ್ಯೋಗ ವೃತ್ತಿಯಲ್ಲಿ ಪ್ರಗತಿಯಾಗುವುದು.   ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link