ಮುಂದಿನ ಎರಡೂವರೆ ವರ್ಷ ಈ ರಾಶಿಯವರಿಗೆ ರಾಜ ವೈಭೋಗ!ಬಂಗಲೆ, ವಾಹನ, ಸಿರಿ ಸಂಪತ್ತು ಎಲ್ಲವನ್ನೂ ಕರುಣಿಸುತ್ತಾನೆ ಶನಿ ಮಹಾತ್ಮ!ಇಲ್ಲಿವರೆಗಿನ ಕಷ್ಟ ನೋವಿಗೆ ಬೀಳುವುದು ತೆರೆ

Wed, 09 Oct 2024-8:59 am,

ಶನಿ ಗ್ರಹವು ಒಮ್ಮೆ ರಾಶಿಯನ್ನು ಬದಲಿಸಿದರೆ ಮತ್ತೆ ಎರಡೂವರೆ ವರ್ಷ ಅದೇ ರಾಶಿಯಲ್ಲಿ ಉಳಿಯುತ್ತಾನೆ. ಹಾಗಾಗಿ ಶನಿ ಗ್ರಹದ ರಾಶಿ ಬದಲಾವಣೆಯೊಂದಿಗೆ ಲಭಿಸುವ ಫಲ ಕೂಡಾ ದೀರ್ಘ ಕಾಲದವರೆಗೆ ಇರುತ್ತದೆ.   

ಜಾತಕದಲ್ಲಿ ಶನಿ ಕೃಪೆ ಇದ್ದರೆ ಅವರಿಗೆ ಸೋಲು ಇರುವುದಿಲ್ಲ. ಹಾಗಾಗಿ ಶನಿದೇವನ ನಡೆ ಬದಲಾವ್ನೆಯೊಂದಿಗೆ ಕೆಲವು ರಾಶಿಯವರ ಅದೃಷ್ಟದ ಬಾಗಿಲು ಕೂಡಾ ತೆರೆಯುವುದು.   

ಈ ರಾಶಿಯವರಿಗೆ ಎರಡೂವರೆ ವರ್ಷದ ಶನಿ ದೆಸೆಯಿಂದ ಮುಕ್ತಿ ಸಿಗಲಿದೆ.ಯಶಸ್ಸಿನ ಹಾದಿ ತೆರೆದುಕೊಳ್ಳುವುದು.ವೃತ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದು ಸಾಧ್ಯವಾಗುತ್ತದೆ.  ಆರ್ಥಿಕ ಸ್ಥಿತಿಯೂ ಬಲಗೊಳ್ಳಲಿದೆ. 

ನಿಮಗೂ ಶನಿ ದೆಸೆಯಿಂದ ಮುಕ್ತಿ ಸಿಗಲಿದೆ. ಇಲ್ಲಿವರೆಗೆ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ಕೂಡಾ ನಿವಾರಣೆಯಾಗುವುದು. ಜೀವನದಲ್ಲಿ ಹಣದ ಹೊಳೆ ಹರಿಯುವುದು. ಸಂತೋಷ ದಿನಗಳು ನಿಮ್ಮ ಬರುತ್ತದೆ.

 ಸಾಡೇಸಾತಿಯಿಂದ ಅನುಭವಿಸಿದ ಕಷ್ಟಗಳು ಕೊನೆಯಾಗುವುದು. ಇನ್ನು ಮುಂದೆ ಶನಿ ದೇವನ ಕೃಪೆ ನಿಮ್ಮ ಮೇಲೆ ಇರುವುದು.ಆರ್ಥಿಕ ಸಂಕಷ್ಟದಿಂದ ಮುಕ್ತರಾಗುವಿರಿ. ಕೆಲಸದಲ್ಲಿ ಹೊಸ ಎತ್ತರಕ್ಕೆ ಏರುವಿರಿ. ನಿಂತು ಹೋಗಿರುವ್ ಕೆಲಸ ಕಾರ್ಯಗಳು  ಪೂರ್ಣಗೊಳ್ಳುವುದು.

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ, ZEE 24 ಗಂಟೆಗಳು ಅದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link