Omicron ಅಪಾಯ ತಪ್ಪಿಸಲು ಮನೆಯಲ್ಲಿರಲಿ ಈ 5 ವೈದ್ಯಕೀಯ ಗ್ಯಾಜೆಟ್‌ಗಳು!
ಇದು ಒಂದು ಅತ್ಯುತ್ತಮ ಥರ್ಮಾಮೀಟರ್ ಆಗಿದೆ. ಇದು ಸಂಪರ್ಕವಿಲ್ಲದೆಯೇ ಜ್ವರವನ್ನು ಪತ್ತೆ ಮಾಡುತ್ತದೆ. ಇದನ್ನು 500-2000 ರೂ.ವರೆಗೂ ಖರೀದಿಸಬಹುದು
ಕೋವಿಡ್‌ನ ಈ ಸಮಯದಲ್ಲಿ ಆಕ್ಸಿಮೀಟರ್ ಅತ್ಯಗತ್ಯ ಗ್ಯಾಜೆಟ್ ಆಗಿದೆ. ನಿಮ್ಮ ರಕ್ತದ ಆಮ್ಲಜನಕ ಮತ್ತು ನಾಡಿಮಿಡಿತವನ್ನು ಅಳೆಯುವ ಈ ಸಾಧನವು 500-2,500 ರೂ.ಗೆ ಸಿಗುತ್ತದೆ.
ಈ ಬಿಪಿ ಅಳೆಯುವ ಯಂತ್ರವು ಯಾವುದೇ ತೊಂದರೆಯಿಲ್ಲದೆ ಎದುರಿನ ವ್ಯಕ್ತಿಯ ರಕ್ತದೊತ್ತಡವನ್ನು ಅಳೆಯುವ ಸಾಮರ್ಥ್ಯವನ್ನು ಹೊಂದಿದೆ. ಈ ಸಾಧನವನ್ನು ಸುಮಾರು 3 ಸಾವಿರ ರೂ.ಗೆ ಖರೀದಿಸಬಹುದು.
ಈ ರೋಗದ ದೊಡ್ಡ ಸಮಸ್ಯೆ ಜನರಲ್ಲಿ ಆಮ್ಲಜನಕದ ಕೊರತೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಮನೆಯಲ್ಲಿ ಆಮ್ಲಜನಕದ ಸಾಂದ್ರೀಕರಣ(Oxygen Concentrator)ವನ್ನು ಹೊಂದಿರುವುದು ಬಹಳ ಮುಖ್ಯ. ನೀವು ಇದನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು.
ವಿಭಿನ್ನ ಗಾತ್ರಗಳಲ್ಲಿ ಬರುವ ಈ ಸಾಧನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳನ್ನು ಇರಿಸಬಹುದು. ಈ ಸಾಧನವು ಅವುಗಳನ್ನು ಸೋಂಕುರಹಿತಗೊಳಿಸಲಾಗುತ್ತದೆ. ಇದನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದಲೂ ಖರೀದಿಸಬಹುದು.