ಬ್ಲೌಸ್ ಇಲ್ಲದೆ ಮೈಸೂರ್ ಸಿಲ್ಕ್ ಸೀರೆ ಉಟ್ಟ ನಿಹಾರಿಕಾ! ‘ಮೆಗಾ’ ಕುಡಿಯ ಮೈಮಾಟಕ್ಕೆ ಫ್ಯಾನ್ಸ್ ಫಿದಾ

Mon, 23 Oct 2023-5:39 pm,

ಆಧುನಿಕ ಫೋಸ್’ಗೆ ಟ್ರೆಡಿಶನಲ್ ಟಚ್ ಕೊಟ್ಟಿದ್ದು ನಿಹಾರಿಕಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಟ್ರೆಂಡಿ ಲುಕ್‌’ನಿಂದ ಕಣ್ಮನ ಸೆಳೆಯುತ್ತಿರುವ ಈ ಫೋಟೋಗಳು ಬಹಳಷ್ಟು ನೆಟಿಜನ್‌’ಗಳ ಆಕರ್ಷಣೆಗೆ ಒಳಗಾಗಿದೆ.

ನೀಲಿ, ಪಿಸ್ತಾ, ಕಿತ್ತಳೆ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ ತೆಲುಗು ಪಿಲ್ಲಾ ನಿಹಾರಿಕಾ.

ಹೊಳೆಯುವ ಮೈಸೂರು ಸಿಲ್ಕ್ ಸೀರೆ ಮತ್ತು ಬೆಚ್ಚಗಿನ ಸೂರ್ಯನ ಬೆಳಕು ಈ ಫೋಟೋದಲ್ಲಿ ಪರಿಪೂರ್ಣ ಹೊಂದಾಣಿಕೆಯಾಗಿದೆ.

ನಿಹಾರಿಕಾ ಕೊನಿಡೇಲಾ ಅನೇಕ ವೆಬ್ ಸಿರೀಸ್, ಶಾರ್ಟ್ ಮೂವಿಗಳಲ್ಲಿ ಅಭಿನಯಿಸಿದ್ದಾರೆ.

ತಮ್ಮ 'ಪಿಂಕ್ ಎಲಿಫೆಂಟ್ ಪಿಕ್ಚರ್ಸ್' ಬ್ಯಾನರ್ ಮೂಲಕ ಯೂಟ್ಯೂಬ್‌’ನಲ್ಲಿ ಕಿರುಚಿತ್ರಗಳು ಮತ್ತು ವೆಬ್ ಸರಣಿಗಳನ್ನು ನಿರ್ಮಿಸುತ್ತಿದ್ದಾರೆ. ಹಾಟ್‌ಸ್ಟಾರ್ ಸರಣಿ 'ಡೆಡ್ ಪಿಕ್ಸೆಲ್ಸ್' ನಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link