Sai Pallavi Birthday: ಹುಟ್ಟು ಹಬ್ಬದ ಸಂಭ್ರದಲ್ಲಿರುವ ನ್ಯಾಚುರಲ್ ಕ್ವೀನ್ ಸಾಹಿ ಪಲ್ಲವಿ! ಫ್ಯಾನ್ಸ್ ಕಡೆಯಿಂದ ಶುಭಾಶಯ ಸುರಿಮಳೆ...
ಹುಟ್ಟು ಹಬ್ಬದ ಸಂಭ್ರದಲ್ಲಿರುವ ನ್ಯಾಚುರಲ್ ಕ್ವೀನ್ ಸಾಹಿ ಪಲ್ಲವಿ
ತಮ್ಮ ನೈಜ್ಯ ಸೌಂದರ್ಯದಿಂದಲೇ ಲಕ್ಷಂತಾರ ಯುವಕರ ಮನಗೆದ್ದರಿರುವ ನಟಿ
ನಟಿ ಆಗುವ ಮೊದಲು ವೈದ್ಯೆ ಆಗಿದ್ದರಂತೆ!
ಸಾಯಿ ಪಲ್ಲವಿ ನಟಿ ಮಾತ್ರವಲ್ಲ ನಾಟ್ಯಮಯಿಯು ಹೌದು
ಇತ್ತಿಚೇಗೆ ಕನ್ನಡ ಖ್ಯಾತ ನಿರೂಪಕಿ ಅನುಶ್ರಿವರಿಗೆ ಕನ್ನಡದಲ್ಲೇ ಸಂದರ್ಶನ ನೀಡಿದ್ದರು. ಕನ್ನಡ ಭಾಷೆ ಎಂದರೆ ಅಚ್ಚುಮೆಚ್ಚಂತೆ
ನಟಿಯಾಗಿದ್ದರೂ ಯಾವಗಲೂ ನ್ಯಾಚುರಲ್ ಆಗಿ ಇರುತ್ತಾರೆ. ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲಿ ವಿತ್ ಔಟ್ ಮೇಕಪ್ನಲ್ಲಿ ಕಾಣಿಸಿಕೊಳ್ಳುತ್ತಾರೆ.
ಟಾಲಿವುಡ್ ಮಾತ್ರವಲ್ಲದೇ ಎಲ್ಲಾ ಭಾಷೆಯಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.