Tamannaah Bhatia: ವರ್ಣನೆಗೆ ನಿಲುಕದ ಸುಂದರಿ.. ತಮನ್ನಾ ಬ್ಯೂಟಿಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್!
ಹಿಂದಿ ಸಿನಿಮಾಗಳೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ತಮನ್ನಾ, ಇದೀಗ ಎಲ್ಲರ ಮನಗೆದ್ದ ನಟಿ.
ತಮನ್ನಾ ನಟನೆಯಲ್ಲಿಯೂ ಮಿಂಚಿದ್ದಾರೆ. ಅದರಲ್ಲೂ ತಮನ್ನಾ ಅವರ ಅದ್ಭುತ ಡ್ಯಾನ್ಸ್ ನೋಡುಗರ ಹೃದಯ ಗೆದ್ದಿದೆ.
ಇಂಡಸ್ಟ್ರಿಯಲ್ಲಿ 17 ವರ್ಷ ಕಳೆದರೂ ಮಿಲ್ಕಿ ಬ್ಯೂಟಿ ತಮನ್ನಾ ಗ್ಲ್ಯಾಮರ್ ಮಾತ್ರ ಕಡಿಮೆಯಾಗಿಲ್ಲ.
ಇತ್ತೀಚೆಗಷ್ಟೇ ಈ ಸುಂದರಿಯ ಮದುವೆಯ ಸುದ್ದಿ ಹರಿದಾಡುತ್ತಿದೆ. ಆದರೆ ಈ ವದಂತಿಗಳೆಲ್ಲ ಸುಳ್ಳು ಎಂದಿದ್ದಾರೆ ತಮನ್ನಾ.
ಸಿನಿಮಾದಲ್ಲಿ ಬ್ಯುಸಿಯಾಗಿರುವ ತಮನ್ನಾ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಾರೆ.