Top 5 Cars: ಇವೇ ನೋಡಿ 2024ರ ಉತ್ತಮ ಶ್ರೇಣಿಯ ಟಾಪ್‌ 5 ಕಾರುಗಳು

Sun, 21 Jul 2024-10:40 am,

ಈ SUV ತನ್ನ ವೈಶಿಷ್ಟ್ಯಗಳು, ಡೀಸೈನ್ ಮತ್ತು ಮೈಲೇಜ್‌ನಿಂದ ಹೆಚ್ಚು ಜನಪ್ರಿಯವಾಗಿದೆ. ಇದು 1.5L ಪೆಟ್ರೋಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 17-20 kmpl ಮೈಲೇಜ್ ನೀಡುತ್ತದೆ. 

ಇದು ಪ್ರೀಮಿಯಂ SUV ವಿಭಾಗದಲ್ಲಿ ಮುಂಚಿನಿಂದಲೂ ಪ್ರಖ್ಯಾತವಾಗಿದೆ. ಇದು 1.5L ಪೆಟ್ರೋಲ್, 1.4L ಟರ್ಬೋ ಪೆಟ್ರೋಲ್ ಮತ್ತು 1.5L ಡೀಸೆಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 16-21 kmpl ಮೈಲೇಜ್ ನೀಡುತ್ತದೆ. 

ಬಲಿಷ್ಠ ನಿರ್ಮಾಣ ಮತ್ತು ಉನ್ನತ ಸುರಕ್ಷತೆ ವಿಶೇಷಣಗಳಿಂದ ಟಾಟಾ ನೆಕ್ಸಾನ್ ಪ್ರಸಿದ್ಧವಾಗಿದೆ. ಇದು 1.2L ಪೆಟ್ರೋಲ್/1.5L ಡೀಸೆಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 17-22 kmpl ಮೈಲೇಜ್‌ ನೀಡುತ್ತದೆ.

ಕಿಯಾ ಸೆಲ್ಟೋಸ್ ಆಕರ್ಷಕ ಡೀಸೈನ್ ಮತ್ತು ಅತ್ಯಾಧುನಿಕ ಫೀಚರ್ಸ್‌ನಿಂದ ಗಮನ ಸೆಳೆಯುತ್ತಿದೆ. ಇದು 1.5L ಪೆಟ್ರೋಲ್/1.4L ಟರ್ಬೋ ಪೆಟ್ರೋಲ್/1.5L ಡೀಸೆಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 16-20 kmpl ಮೈಲೇಜ್ ನೀಡುತ್ತದೆ. 

ಮಾರುತಿ ಸುಜುಕಿ ಸ್ವಿಫ್ಟ್ ಇದು ಸಾಧಾರಣವಾಗಿ ಎಲ್ಲಾ ವರ್ಗದವರಿಗೆ ಪೂರಕವಾಗಿರುವ ಹೆಚ್ಚು ಆರ್ಥಿಕ hatchback ಆಗಿದೆ. ಇದು 1.2L ಪೆಟ್ರೋಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 21-24 kmpl ಮೈಲೇಜ್ ನೀಡುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link