ಡಾರ್ಕ್ ನೀ ಯಿಂದ ತಲೆಕೆಡಿಸಿಕೊಂಡಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಸೂಪರ್ ಕ್ರೀಮ್!

Sun, 14 Jul 2024-8:37 pm,

ಸಾಮಾನ್ಯವಾಗಿ ದೇಹದ ಬಣ್ಣ ಬಿಳಿಯಾಗಿದ್ದರೂ ಮೊಣಕಾಲು ಹಾಗೂ ಮೊಣಕೈಯ ಬಣ್ಣ ಕಪ್ಪಾಗಿರುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ಇದನ್ನು ಮೈಯ ಬಣ್ಣದ ಹಾಗೆ ಪರಿವರ್ತಿಸುವುದು ಕಷ್ಟವಾಗುತ್ತದೆ.

ಮಾಯಿಶ್ಚರೈಸರ್ ಮತ್ತು ಸನ್ ಸ್ಕ್ರೀನ್ ಬಳಸಿ ಇದನ್ನು ಬಿಳಿ ಬಿಲಿಗೊಳಿಸಬಹುದು. ಆದರೆ ಇದನ್ನು ಬಿಳಿಗೊಳಿಸಲು ನೈಸರ್ಗಿಕ ಕ್ರೀಮ್ ಒಂದು ಇಲ್ಲಿದೆ.

ಮೊಣಕಾಲು ಮತ್ತು ಮೊಣಕೈಯನ್ನು ಬಿಳಿಗೊಳಿಸಲು ತೆಂಗಿನ ಎಣ್ಣೆ ಮತ್ತು ಅಡಿಕೆ ಪುಡಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಇವೆರಡನ್ನು ಮಿಶ್ರಣ ಮಾಡಿ ಮೊಣಕಾಲಿಗೆ ಮೂರು ನಿಮಿಷಗಳ ಕಾಲ ಸ್ಕ್ರಬ್ ಮಾಡಿ 

ಇದನ್ನು ಪ್ರತಿದಿನ ಸ್ನಾನದ  ನಂತರ ಬಳಸುವುದರಿಂದ ಟ್ಯಾನಿಂಗ್ ಕಡಿಮೆಯಾಗುತ್ತದೆ. ಇದಕ್ಕೆ ಕೊಬ್ಬರಿ ಎಣ್ಣೆ ಕೂಡ ಬಳಸಬಹುದು.

ಮೊಣಕಾಲು ಮೊಣಕೈ ಸೇರಿದಂತೆ ದೇಹದ ಇತರ ಭಾಗಗಳಿಗೂ ಇದನ್ನು ಬಳಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link