30 ವರ್ಷಗಳ ನಂತರ ಈ ರಾಶಿಗಳಿಗೆ ಯುಗಾದಿ ದಿನವೇ ರಾಜಯೋಗ... ಅಪಾರ ಹಣ ಸಂಪತ್ತು ಜೊತೆಗೆ ಎಲ್ಲ ಕೆಲಸದಲ್ಲೂ ವಿಜಯ, ಅದೃಷ್ಟವೆಲ್ಲ ನಿಮ್ಮದೇ!!

Thu, 04 Apr 2024-8:28 am,

Ugadi Special Horoscope: ಯುಗಾದಿ ಹಬ್ಬ ಹಿಂದೂ ಹೊಸ ವರ್ಷದ ಆರಂಭ. 30 ವರ್ಷಗಳ ನಂತರ ಈ ಮೂರು ಅಪರೂಪದ ಯೋಗಗಳು ರೂಪುಗೊಳ್ಳಲಿವೆ. ಅಮೃತ ಸಿದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ, ಶಶ ರಾಜಯೋಗಗಳು ರೂಪುಗೊಳ್ಳಲಿವೆ. 

ವೃಷಭ ರಾಶಿ: ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಸಂಬಳವೂ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೇ ಬಡ್ತಿ ದೊರೆಯುತ್ತದೆ. ಅನಿರೀಕ್ಷಿತ ಆರ್ಥಿಕ ಲಾಭ ಸಿಗುತ್ತದೆ. ಎಲ್ಲಾ ಸಾಲಗಳು ತೀರುತ್ತವೆ. 

ಧನು ರಾಶಿ: ಯುಗಾದಿ ಈ ರಾಶಿಯವರಿಗೆ ಸಂತೋಷ ಮತ್ತು ಲಾಭ ತರಲಿದೆ. ಆರ್ಥಿಕ ಲಾಭ ಪಡೆಯಲು ಅವಕಾಶಗಳಿವೆ. ಆತ್ಮವಿಶ್ವಾಸವೂ ಹೆಚ್ಚುತ್ತದೆ. ಸದಾ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಪರಿಹಾರ ದೊರೆಯುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. 

ಮಿಥುನ ರಾಶಿ: ಆಸ್ತಿ ಹೆಚ್ಚಾಗುವುದು. ಹೊಸ ಆಸ್ತಿ ಖರೀದಿಸಬಹುದು. ಹೊಸ ವಾಹನ ಖರೀದಿಸುವ ಯೋಗವಿದೆ. ಸಮಯವು ಅನುಕೂಲಕರವಾಗಿರುತ್ತದೆ. ವ್ಯಾಪಾರ ಮಾಡುವವರಿಗೆ ಒಳ್ಳೆಯ ಸಮಯ.  

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link