Vastu Tips: ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಈ ಕೋಣೆಯಲ್ಲಿದ್ರೆ ತಪ್ಪಿದ್ದಲ್ಲ ಅನಾಹುತ..! ಮದುವೆ ಮೇಲೆಯೇ ನೇರ ಪರಿಣಾಮ...

Wed, 16 Oct 2024-4:24 pm,

ವಾಸ್ತು ಶಾಸ್ತ್ರವು, ಮನೆ ಯಾವ ದಿಕ್ಕಿನಲ್ಲಿರಬೇಕು. ಯಾವ ದಿಕ್ಕಿನಲ್ಲಿ ಯಾವ ಕೋಣೆ ಇರಬೇಕು. ಇದರ ಶುಭ-ಆಶುಭ ಫಲಗಳೇನು ಎಂಬ ಬಗ್ಗೆ ತಿಳಿಸುತ್ತದೆ. 

ವಾಸ್ತು ಶಾಸ್ತ್ರದಲ್ಲಿ ಮನೆಯ ಯಾವ ದಿಕ್ಕಿನಲ್ಲಿ ಮಕ್ಕಳ ಕೋಣೆ ಇರಬೇಕು. ಅದರಲ್ಲೂ ವಯಸ್ಸಿಗೆ ಬಂದ ಮಕ್ಕಳ ಕೋಣೆ ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು, ಯಾವ ದಿಕ್ಕಿನಲ್ಲಿದ್ದರೆ ಅನರ್ಥ ಎಂಬ ಬಗ್ಗೆಯೂ ತಿಳಿಸಲಾಗಿದೆ. 

ವಾಸ್ತು ಪ್ರಕಾರ, ಯಾವುದೇ ಕಾರಣಕ್ಕೂ 'ವಾಯುವ್ಯ ದಿಕ್ಕಿ'ನಲ್ಲಿರುವ ಕೋಣೆಯಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಇರಲೇಬಾರದು. 

ವಾಯುವ ದಿಕ್ಕಿನಲ್ಲಿರುವ ಕೋಣೆಯಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಇದ್ದರೆ ಅವರ ಮನಸ್ಸು ಹೆಚ್ಚು ಚಂಚಲಗೊಳ್ಳುತ್ತದೆ. 

ಈ ದಿಕ್ಕಿನ ಕೋಣೆಯಲ್ಲಿ ವಾಸಿಸುವ ಹೆಣ್ಣು ಮಕ್ಕಳ ಮದುವೆ ತಂದೆ-ತಾಯಿಯ ಇಚ್ಚೆಯಂತೆ ಆಗದೆ ಅವರ ಇಷ್ಟದಂತೆ ಸ್ವಯಂ ಪ್ರೇರಿತ ಮದುವೆ, ಪ್ರೇಮ ವಿವಾಹವಾಗಬಹುದು ಎಂತಲೂ ಹೇಳಲಾಗುತ್ತದೆ. 

ವಾಸ್ತು ಪ್ರಕಾರ, ಹೊಸದಾಗಿ ಮದುವೆಯಾದ ನವ ದಂಪತಿಗಳಿಗೆ ವಾಯುವ್ಯ ದಿಕ್ಕಿನ ಕೋಣೆ ತುಂಬಾ ಶುಭ ಎನ್ನಲಾಗುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link