Urvashi Rautela: ಗಿಫ್ಟ್‌ ರ‍್ಯಾಪರ್ ಅನ್ನೇ ಡ್ರೆಸ್‌ ಮಾಡಿಕೊಂಡ್ರಾ ಊರ್ವಶಿ ರೌಟೇಲಾ!!

Mon, 06 Mar 2023-9:01 am,

ಸೂಪರ್ ಮಾಡೆಲ್ ಮತ್ತು ನಟಿ ಊರ್ವಶಿ ರೌಟೇಲಾ ಬಹಳ ಜನಪ್ರಿಯರಾಗಿದ್ದಾರೆ.

ಊರ್ವಶಿಯ ಈ ಉಡುಗೆ ಮತ್ತು ಶೈಲಿಯನ್ನು ನೋಡಿದ ಜನರು ಉರ್ಫಿ ಜಾವೇದ್ ಅವರನ್ನು ನೆನಪಿಸಿಕೊಂಡಿದ್ದಾರೆ. 

ಊರ್ವಶಿಯ ಈ ಬ್ರೈಟ್ ಡ್ರೆಸ್ ನೋಡಿ ಹಲವರು ಗಿಫ್ಟ್ ಸುತ್ತುವ ಪೇಪರ್ ನಂತೆ ಕಾಣುತ್ತಿದ್ದಾರೆ ಎಂದಿದ್ದಾರೆ.

 

ಕೆಲವೊಮ್ಮೆ ಅವರ ವೈಯಕ್ತಿಕ ಜೀವನದಿಂದ ಮತ್ತು ಕೆಲವೊಮ್ಮೆ ಅವರ ಬಟ್ಟೆಗಳು ಮತ್ತು ಧೈರ್ಯದ ಕಾರಣದಿಂದಾಗಿ ಜನಮನದಲ್ಲಿ ವಾಸಿಸುತ್ತಾರೆ.

ಕೆಲವು ಸಮಯದ ಹಿಂದೆ ಊರ್ವಶಿ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

 ಊರ್ವಶಿಯ ಈ ಫೋಟೋಗಳನ್ನು ನೋಡಿದ ಕೆಲ ನೆಟಿಜನ್‌ಗಳು ನಟಿ ಗಿಫ್ಟ್‌ ರ‍್ಯಾಪರ್ ನಿಂದ ಡ್ರೆಸ್ ಮಾಡಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link