Valentine`s Day 2023 : ಕನ್ನಡದ ಈ ಸಿನಿಮಾಗಳಲ್ಲಿವೆ ಅದ್ಭುತ ಲವ್‌ ಪ್ರಪೋಸಲ್‌ ಸೀನ್‌

Tue, 14 Feb 2023-11:04 am,

'ಓಂ' ಎವರ್‌ಗ್ರೀನ್‌ ಮೂವಿಗಳ ಸಾಲಿಗೆ ಸೇರಿದ ಸಿನಿಮಾ. ಇದರಲ್ಲಿ ಶಿವರಾಜ್ ಕುಮಾರ್ ಪ್ರೇಮ ಅವರಿಗೆ ಲವ್ ಪ್ರಪೋಸ್ ಮಾಡುವ ದೃಶ್ಯ ಕೊಂಚ ಭಯಪಡಿಸುತ್ತೆ. ಆದರೂ ಅವರ ಒರಟು ಮಾತಿನ ಹಿಂದೆ ಮುಗ್ಧ ಪ್ರೇಮ ಅಡಗಿರುತ್ತೆ.

KGF ಚಿತ್ರದಲ್ಲಿ ಯಶ್‌ ಸಿನಿಮಾದ ನಾಯಕಿ ರೀನಾಳನ್ನು ನೋಡಿದ ಕೂಡಲೇ ಲವ್ವಾಗುತ್ತೆ. ರೀನಾಗೆ ರಾಕಿ ಪ್ರಪೋಸ್‌ ಮಾಡುವ ರೀತಿಯಂತೂ ಅದ್ಭುತ ಮತ್ತು ಸರ್‌ಪ್ರೈಸಿಂಗ್‌ ಆಗಿದೆ. 

H2o ಚಿತ್ರದಲ್ಲಿ ಉಪೇಂದ್ರ, ಪ್ರಿಯಾಂಕ ಅವರಿಗೆ ಲವ್ ಪ್ರಪೋಸ್ ಮಾಡುವ ದೃಶ್ಯ ತುಂಬ ಸೊಗಸಾಗಿದೆ. ತುಂಬಾ ಇಂಟರೆಸ್ಟಿಂಗ್‌ ಆಗಿದೆ. 

'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ' ಚಿತ್ರದಲ್ಲಿನ ಲವ್‌ ಪ್ರಪೋಸಲ್‌ ಸೀನ್‌ ಅಂತೂ ಅದ್ಭುತ. ಇದರಲ್ಲಿ ಯಶ್‌ ಅಚ್ಚಕನ್ನಡದಲ್ಲಿ ಹಿಂದೂ ಸಂಪ್ರದಾಯದಂತೆ ಸೀರೆ ಬಳೆ ಕೊಟ್ಟು ಪ್ರಪೋಸ್‌ ಮಾಡುವ ರೀತಿಗೆ ಎಂತಹ ಹುಡುಗಿ ಕೂಡ ಬೀಳುವುದು ಪಕ್ಕಾ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link