Vastu Tips: ಮನೆಗೆ ಈ 2 ಪಕ್ಷಿಗಳ ಆಗಮನ ತಾಯಿ ಲಕ್ಷ್ಮಿ ಪ್ರವೇಶದ ಸಂಕೇತ

Mon, 19 Feb 2024-7:05 am,

ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಪಕ್ಷಿಗಳು ಮನೆಗೆ ಆಕಸ್ಮಿಕವಾಗಿ ಪ್ರವೇಶಿಸಿದರೆ ಅದು ಶುಭ ಸಂಕೇತ, ಇದರಿಂದ ಮನೆಯಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ ಎಂದು ಹೇಳಲಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಪಕ್ಷಿಗಳು ಮನೆ ಪ್ರವೇಶಿಸಿದರೆ ಇದು ತಾಯಿ ಲಕ್ಷ್ಮೀ ಶೀಘ್ರದಲ್ಲೇ ಆ ಮನೆ ಪ್ರವೇಶಿಸಲಿದ್ದಾಳೆ. ಮನೆ ಒಡೆಯರಿಗೆ ಭಾರೀ ಅದೃಷ್ಟ ಖುಲಾಯಿಸಲಿದ್ದು ಅವರ ಸಂಪತ್ತು ವೃದ್ಧಿಯಾಗಲಿದೆ ಎಂಬುದರ ಸಂಕೇತ ಎನ್ನಲಾಗುತ್ತದೆ. ಅಂತಹ ಪಕ್ಷಿಗಳೆಂದರೆ... 

ವಾಸ್ತು ಶಾಸ್ತ್ರದ ಪ್ರಕಾರ, ಗಿಳಿ ಹಾಗೂ ಗುಬ್ಬಚ್ಚಿಯಲ್ಲಿ ಯಾವುದೇ ಒಂದು ಪಕ್ಷಿ ಮನೆ ಪ್ರವೇಶಿಸಿದರೂ ಇದು ಮನೆಯಲ್ಲಿ ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಹಾಗಿದ್ದರೆ ಇವೆರಡರಲ್ಲಿ ಯಾವ ಪಕ್ಷಿ ಮನೆ ಪ್ರವೇಶಿಸಿದರೆ ಏನು ಫಲ ಎಂದು ತಿಳಿಯೋಣ... 

ವಾಸ್ತು ಪ್ರಕಾರ, ಗಿಳಿ ಸಂಪತ್ತಿನ ದೇವರಾದ ಕುಬೇರನಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. 

ಮನೆಯಲ್ಲಿ ಗಿಳಿ ಪ್ರವೇಶವು ಸಂಪತ್ತನ್ನು ಹೆಚ್ಚಿಸಲಿದೆ ಎಂದು ಹೇಳಲಾಗುತ್ತದೆ. 

ಮನೆಯಲ್ಲಿ ಗುಬ್ಬಚ್ಚಿ ಪ್ರವೇಶವನ್ನು ಕೂಡ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. 

ಅಷ್ಟೇ ಅಲ್ಲ, ಗುಬ್ಬಚ್ಚಿ ಮನೆಯಲ್ಲಿ ಗೂಡು ಕಟ್ಟಿದರೆ ಅಂತಹ ಮನೆಯಲ್ಲಿ ಎಂದಿಗೂ ಸಹ ಹಣದ ಕೊರತೆಯೇ ಇರುವುದಿಲ್ಲ ಎಂದು ನಂಬಲಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link