ರಾತ್ರಿ ಹಾಸಿಗೆ ಬಳಿ ಇದೊಂದು ವಸ್ತು ಇದ್ರೆ ಸುಖವಾದ ನಿದ್ರೆ, ರಾತ್ರೋರಾತ್ರಿ ಖುಲಾಯಿಸಲಿದೆ ಅದೃಷ್ಟ!
ನಿತ್ಯ ನೆಮ್ಮದಿಯ ನಿದ್ರೆ ಹೊಂದಬೇಕು ಎಂಬುದು ಪ್ರತಿ ವ್ಯಕ್ತಿಯ ಕನಸಾಗಿರುತ್ತದೆ.
ರೂಂನಲ್ಲಿ, ಅದರಲ್ಲೂ ಮುಖ್ಯವಾಗಿ ಹಾಸಿಗೆ ಅಕ್ಕ-ಪಕ್ಕದಲ್ಲಿ ಒಂದು ಓಳು ನಿಂಬೆ ಹಣ್ಣಿರಬೇಕು. ಇದರಿಂದ ನೆಮ್ಮದಿ ನಿದ್ರೆ ಪಡೆಯುವುದರ ಜೊತೆಗೆ ಇನ್ನೂ ಹಲವು ಪ್ರಯೋಜನಗಳಿವೆ.
ಹಾಸಿಗೆ ಪಕ್ಕದಲ್ಲಿ ಒಂದು ಓಳು ನಿಂಬೆ ಹಣ್ಣಿದ್ದರೆ ಅದು ರೂಮಿನ ಗಾಳಿಯನ್ನು ಶುದ್ಧೀಕರಿಸುತ್ತದೆ. ಇದರಿಂದ ಗಾಳಿ ರಿಫ್ರೇಶ್ ಆಗಿ ಶ್ವಾಸಕೋಶದ ಸಮಸ್ಯೆ ನಿವಾರಣೆಯಾಗುತ್ತದೆ.
ಶುದ್ಧವಾದ ಗಾಳಿಯಲ್ಲಿ ಮಲಗುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಇದರಿಂದ ಮನೆಯಲ್ಲಿ ವಾತಾವರಣವೂ ಆಹ್ಲಾದಕರವಾಗಿರುತ್ತದೆ.
ಹಾಸಿಗೆ ಪಕ್ಕ ಇಡುವ ಒಂದು ನಿಂಬೆ ಓಳು ವ್ಯಕ್ತಿಯ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಒತ್ತಡ, ತಲೆನೋವಿನಂತಹ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.
ಹಾಸಿಗೆ ಪಟ್ಟ ಒಂದು ಓಳು ನಿಂಬೆಹಣ್ಣಿಟ್ಟು ಮಲಗುವುದರಿಂದ ವ್ಯಕ್ತಿಯ ಮಲಗಿರುವ ಅದೃಷ್ಟ ಜಾಗೃತಗೊಳ್ಳುತ್ತದೆ ಎನ್ನಲಾಗಿದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.