Honey rose : ಆಹಾ.. ಎಂಥಹ ಸೌಂದರ್ಯ... ಗಂಧರ್ವ ಕನ್ಯೆಯೇ ಧರೆಗಿಳಿದು ಬಂದ್ಳಾ..!

Thu, 26 Jan 2023-5:02 pm,

ನಟಿ ಹನಿ ರೋಸ್ ಮಲಯಾಳಂ ಸ್ಟಾರ್‌ ನಟಿಯರಲ್ಲಿ ಒಬ್ಬರು.

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಮಲ್ಲು ಹುಡುಗಿ ಆಗಾಗ ತಮ್ಮ ಫೋಟೋಸ್‌ ಮೂಲಕ ಹೈಪ್‌ ಕ್ರಿಯೇಟ್‌ ಮಾಡ್ತೀರ್ತಾರೆ.  

ಇದೀಗ ಹನಿ ಸೀರೆಯುಟ್ಟ ಫೋಟೋಸ್‌ ಪಡ್ಡೆ ಹುಡುಗರಿಗೆ ತುಂಬಾ ಇಷ್ಟವಾಗಿವೆ.  

ಇತ್ತೀಚಿಗೆ ನಡೆದ ʼವೀರಸಿಂಹ ರೆಡ್ಡಿʼ ಸಿನಿಮಾದ ಸಕ್ಸಸ್‌ ಪಾರ್ಟಿಯಲ್ಲಿ ಸಖತ್ ಹಾಟ್‌ ಲುಕ್‌ನಲ್ಲಿ ಮಿಂಚಿದ್ದರು.  

ಕನ್ನಡ ಸಿನಿಮಾಗಳಾದ ಅಜಂತಾ, ನಂಜನಗೂಡು ನಂಜುಂಡ ಸಿನಿಮಾಗಳಲ್ಲಿಯೂ ಸಹ ಹನಿ ರೋಸ್‌ ನಟಿಸಿದ್ದಾರೆ.  

ನಟಿ ಹನಿ ರೋಸ್‌ ಹೆಚ್ಚಾಗಿ ಮಾಲಿವುಡ್‌ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link