ಈ ರಾಶಿಗಳಿಗೆ ಶುಕ್ರ ದೆಸೆ.. ಇನ್ನು ಇವರನ್ನು ಹಿಡಿಯೋರಿಲ್ಲ, ಹಿಡಿದ ಕೆಲಸದಲ್ಲಿ ಜಯ.. ಕೈ ತುಂಬಾ ಹಣ, ರಾಜವೈಭೋಗ !

Sat, 31 Aug 2024-6:32 am,

Venus Transit in Scorpio Effects: ಶುಕ್ರ ಸಂಕ್ರಮಣ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ. ವೃಶ್ಚಿಕ ರಾಶಿಗೆ ಶುಕ್ರ ಸಾಗಲಿದ್ದಾನೆ. ಈ ಶುಕ್ರ ಸಂಚಾರ ಮೂರು ರಾಶಿಗಳಿಗೆ ಅದ್ಭುತ ಲಾಭ ನೀಡಲಿದೆ. ಉದ್ಯೋಗ ಮಾಡುವವರಿಗೆ ಇದು ಗೋಲ್ಡನ್‌ ಟೈಮ್.‌

ವೃಶ್ಚಿಕ ರಾಶಿಯವರಿಗೆ ಡಬಲ್ ಅದೃಷ್ಟ. ಸಂತೋಷ ಸಮೃದ್ಧಿಯನ್ನು ಹೆಚ್ಚಾಗುವ ಸಮಯ. ವ್ಯಾಪಾರ ಮಾಡುವವರು ಸಹ ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಮಾನಸಿಕ ಸಮಸ್ಯೆಗಳೂ ದೂರವಾಗುತ್ತವೆ. ಸಮಾಜದಲ್ಲಿ ಗೌರವವೂ ಹೆಚ್ಚುತ್ತದೆ.

ತುಲಾ ರಾಶಿಯವರಿಗೆ ಶುಕ್ರ ಸಂಕ್ರಮಣ ಸಾಕಷ್ಟು ಲಾಭ ನೀಡಲಿದೆ. ಅದೃಷ್ಟದ ಬೆಂಬಲ ಪಡೆಯುವಿರಿ. ಅನಿರೀಕ್ಷಿತ ಆರ್ಥಿಕ ಲಾಭ ಪಡೆಯುತ್ತೀರಿ. ಉದ್ಯೋಗಗಳಲ್ಲಿನ ಸಮಸ್ಯೆ ದೂರವಾಗುತ್ತದೆ. ಕೌಟುಂಬಿಕ ಜೀವನದಲ್ಲೂ ಸಂತಸ ದ್ವಿಗುಣಗೊಳ್ಳಲಿದೆ. ಮಾನಸಿಕ ನೆಮ್ಮದಿಯನ್ನೂ ಪಡೆಯುತ್ತಾರೆ.

ಕುಂಭ ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಕೆಲಸದಲ್ಲಿ ಹೊಸ ಆಫರ್ ಬರುತ್ತವೆ. ಉದ್ಯೋಗ ಮಾಡುತ್ತಿರುವವರಿಗೂ ಬಂಪರ್‌ ಲಾಭ ಸಿಗಲಿದೆ. ವೈವಾಹಿಕ ಜೀವನದಲ್ಲಿ ಉದ್ಭವಿಸುವ ಸಮಸ್ಯೆಗಳು ಸುಧಾರಿಸುತ್ತವೆ. ಆರೋಗ್ಯ ಸಮಸ್ಯೆಗಳು ಸಹ ದೂರವಾಗುತ್ತವೆ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link