Viral: ಕಿವಿಯೋಲೆ..ಕೊರಳಲ್ಲಿ ಕ್ವಾಟರ್‌ ಬಾಟಲ್‌..ಸೋಶಿಯಲ್‌ ಮಿಡಿಯಾದಲ್ಲಿ ಈ ಹುಂಜದ್ದೇ ಫುಲ್‌ ಹವಾ..!

Sun, 18 Aug 2024-1:03 pm,

ವಾರಂಗಲ್ ಜಿಲ್ಲೆಯ ಮಹಬೂಬಾಬಾದ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಭಕ್ತರು ದೇವಿಗೆ ಕೊಡುವ ಕೋಳಿ ಬಲಿಯನ್ನು ಅತ್ಯಂತ ಸುಂದರವಾಗಿ ಅಲಂಕರಿಸಿದ್ದಾರೆ.

ಹುಂಜಕ್ಕೆ ಕಿವಿಯೋಲೆ, ಕೊರಳಲ್ಲಿ ಕ್ವಾಟರ್‌ ಬಾಟಲ್‌.  

ತೆಲಂಗಾಣ ಪ್ರದೇಶದಲ್ಲಿ ಬಲಿಕೊಡುವ ಸೀಸನ್‌ ಮುಂದುವರೆದಿದೆ. ಗ್ರಾಮ ದೇವತೆಗಳಿಗೆ ಹರಕೆಯಾಗಿ ಕೋಳಿ, ಮೇಕೆಗಳನ್ನು ಬಲಿಯಾಗಿ ನೀಡಲಾಗುತ್ತದೆ.  

ಮಹಬೂಬಾಬಾದ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕೇಶಮುಂದ್ರಂ ಮಂಡಲ ಕೇಂದ್ರದಲ್ಲಿ ಜನರು ವೆಂಕಣ್ಣನ ಭಕ್ತ ದೇವಿಗೆ ಕೋಳಿ ಬಲಿ ಕೊಡಲು ಹೊರಟರು.  

ಹುಂಜದ ಕಿವಿಗಳಿಗೆ ಓಲೆ ಹಾಕಿ ಕತ್ತಿಗೆ ಹಾರವಾನ್ನಾಕಿ ಅಲಂಕರಿಸಿ ಕೋಳಿಯನ್ನು ಬಲಿ ಕೊಡಲು ಕರೆದುಕೊಂಡು ಹೋಗಲಾಯಿತು.  

ಹುಂಜಕ್ಕೆ ಕೇವಲ ಕಿವಿಯೋಲೆ ಅಷ್ಟೆ ಅಲ್ಲದೆ ಮದ್ಯದ ಬಾಟಲಿಯನ್ನೂ ನೇತು ಹಾಕಲಾಗಿತ್ತು.  

ಅರಕೆಗೆಂದು ಹುಂಜವನ್ನು ತಂದಿದ್‌  ಮಹಿಳೆಯರು ಹಾಗೂ ಗ್ರಾಮಸ್ಥರು ಹುಂಜವನ್ನು ಆಭರಣಗಳಿಂದ ಸುಂದರವಾಗಿ ಅಲಂಕರಿಸಿ ಅಚ್ಚರಿ ಮೂಡಿಸಿದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link