Virat Kohli: ಅನುಷ್ಕಾಗಿಂತಲೂ ಸಖತ್ ಬ್ಯೂಟಿಫುಲ್ ವಿರಾಟ್ ಕೊಹ್ಲಿ ಅತ್ತಿಗೆ: ಟಾಪ್ ನಟಿಯರನ್ನೂ ಮೀರಿಸುವ ಅಂದಗಾತಿ ಈಕೆ!

Tue, 05 Mar 2024-1:20 pm,

ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರಸಿದ್ಧ ಆಟಗಾರರಲ್ಲಿ ಒಬ್ಬರು. ಅನುಷ್ಕಾ ಶರ್ಮಾ ಕೂಡ ಅಷ್ಟೇ… ಬಾಲಿವುಡ್‌’ನ ಜನಮೆಚ್ಚಿದ ನಟಿ. ಬಾಲಿವುಡ್‌’ನಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದವರು.

ಅಂದಹಾಗೆ ವಿರಾಟ್ ಕೊಹ್ಲಿ ಅವರ ಅತ್ತಿಗೆಯನ್ನು ಎಂದಾದರೂ ನೋಡಿದ್ದೀರಾ..? ಸೌಂದರ್ಯದಲ್ಲಿ ಅನುಷ್ಕಾ ಶರ್ಮಾಕ್ಕಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾರೆ.

ವಿರಾಟ್ ಕೊಹ್ಲಿಯ ಹಿರಿಯ ಸಹೋದರ ವಿಕಾಸ್ ಕೊಹ್ಲಿ ಮತ್ತು ಅವರ ಪತ್ನಿ ಚೇತ್ನಾ ಕೊಹ್ಲಿ ಎಂಥಾ ನಟ-ನಟಿಯರನ್ನೂ ನಾಚಿಸುವಂತಹ ಸೌಂದರ್ಯ ಹೊಂದಿದ್ದಾರೆ. ಅದರಲ್ಲೂ ಕೊಹ್ಲಿ ಅತ್ತಿಗೆ ಎಷ್ಟೊಂದು ಸುಂದರವೆಂದರೆ, ಅನುಷ್ಕಾ ಶರ್ಮಾ ಹೋಲಿಕೆ ಇಲ್ಲ ಎಂದೆನ್ನಬಹುದು.

RCB ಪಂದ್ಯದ ಸಂದರ್ಭದಲ್ಲಿ ಚೇತನಾ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ಅನೇಕರು ವಿರಾಟ್ ಅತ್ತಿಗೆ ಅನುಷ್ಕಾ ಶರ್ಮಾಗಿಂತ ಸುಂದರಿ ಎಂದು ಹೇಳುತ್ತಿದ್ದರು.

ಚೇತನಾ ಕೊಹ್ಲಿ ಲೈಮ್‌ ಲೈಟ್‌ನಿಂದ ಕೊಂಚ ದೂರ ಉಳಿದಿದ್ದಾರೆ. ಚೇತ್ನಾ ಕೊಹ್ಲಿ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಬಹಳ ಸುಂದರವಾದ ಬಾಂಧವ್ಯವನ್ನು ಹೊಂದಿದ್ದಾರೆ. ವಿರಾಟ್ ಕೂಡ ಅತ್ತಿಗೆಯನ್ನು ತಾಯಿಯಂತೆ ಕಾಣುತ್ತಾರಂತೆ.

ಚೇತ್ನಾ ಕೊಹ್ಲಿ ಬಗ್ಗೆ ಹೇಳುವುದಾದರೆ, ಅವರು ಗೃಹಿಣಿ. ಇದೇ ಕಾರಣದಿಂದ ಜನಮನದಿಂದ ದೂರ ಉಳಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಸಹ, ಚೇತ್ನಾ ಕೊಹ್ಲಿ ಕಡಿಮೆ ಸಕ್ರಿಯವಾಗಿರುವುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link