Wall Clock Vastu: ಗಡಿಯಾರದ ಈ ವಾಸ್ತು ಸಲಹೆಗಳ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕು
ಮನೆಯ ಮುಖ್ಯ ಬಾಗಿಲಿನ ಮೇಲೂ ಗಡಿಯಾರವನ್ನು ಇಡಬೇಡಿ. ಮುರಿದ ಅಥವಾ ಒಡೆದ ಗಡಿಯಾರಗಳನ್ನು ಆದಷ್ಟು ಬೇಗ ಸರಿಪಡಿಸಬೇಕು.
ಗಡಿಯಾರ ಕೆಟ್ಟಿದ್ದರೆ ಅದನ್ನು ಮನೆಯಲ್ಲಿ ಇಡಬೇಡಿ. ಗಡಿಯಾರವನ್ನು ಅಪ್ಪಿತಪ್ಪಿಯೂ ಯಾರಿಗೂ ಉಡುಗೊರೆಯಾಗಿ ನೀಡಬಾರದು.
ಗಡಿಯಾರದ ಸಮಯವು ಮುಂದೆ ಅಥವಾ ಹಿಂದೆ ಇದ್ದರೆ ಅದನ್ನು ಸರಿಯಾದ ಸಮಯದೊಂದಿಗೆ ಹೊಂದಿಸಬೇಕು. ಗಡಿಯಾರವನ್ನು ಮುಂದಕ್ಕೆ ಅಥವಾ ಹಿಂದಕ್ಕೆ ಹೊಂದಿಸಬೇಡಿ.
ಗೋಡೆಯ ಗಡಿಯಾರದಲ್ಲಿ ಧೂಳು ಸಂಗ್ರಹಗೊಳ್ಳದಂತೆ ನೋಡಿಕೊಳ್ಳಿರಿ. ಕಾಲಕಾಲಕ್ಕೆ ಅದನ್ನು ಸ್ವಚ್ಛಗೊಳಿಸುತ್ತಿರಬೇಕು. ಗಡಿಯಾರವನ್ನು ಮನೆಯ ಪೂರ್ವ, ಉತ್ತರ ಮತ್ತು ಪಶ್ಚಿಮದಲ್ಲಿ ಮಾತ್ರ ಇರಿಸಬೇಕು.
ಮನೆಯ ಡ್ರಾಯಿಂಗ್ ರೂಮಿನಲ್ಲಿ ಲೋಲಕದ ಗಡಿಯಾರವನ್ನು ಅಳವಡಿಸಬೇಕು. ದುಂಡಗಿನ, ಆಯತಾಕಾರದ ಗಡಿಯಾರಗಳು ಮಂಗಳಕರ ಪರಿಣಾಮಗಳನ್ನು ತರುತ್ತವೆ