ಬಿಳಿ ಕೂದಲಿಗೆ ಇದು ಬೆಸ್ಟ್ ಮನೆಮದ್ದು.. ಶಾಶ್ವತವಾಗಿ ಕಪ್ಪಾಗಲು ವಾರಕ್ಕೊಮ್ಮೆ ಹಚ್ಚಿ ಸಾಕು!

Tue, 16 Jan 2024-9:07 pm,

ಬಿಳಿ ಕೂದಲಿಗೆ ಬೆಸ್ಟ್ ಮನೆಮದ್ದು : ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲು ಪ್ರತಿಯೊಬ್ಬರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಆಯುರ್ವೇದ ತಜ್ಞರು ಸೂಚಿಸಿರುವ ಕೆಲವು ಮನೆಮದ್ದುಗಳನ್ನು ಬಳಸಿ ಶಾಶ್ವತವಾದ ಕಪ್ಪು ಕೂದಲನ್ನು ಪಡೆಯಬಹುದು.   

ದಾಸವಾಳ : ಬಿಳಿ ಕೂದಲಿನಿಂದ ಪರಿಹಾರ ಪಡೆಯಲು ಇದು ಉತ್ತಮ ಗಿಡಮೂಲಿಕೆ ಆಗಿದೆ. ಆಯುರ್ವೇದ ಗುಣಗಳನ್ನು ಹೊಂದಿರುವ ಅಮರಂಥ್ ಮತ್ತು ದಾಸವಾಳದ ಮಿಶ್ರಣವು ಕೂದಲನ್ನು ನ್ಯಾಚುರಲ್‌ ಆಗಿ ಕಪ್ಪಾಗಿಸುತ್ತವೆ.   

ಆಮ್ಲಾ ಪೌಡರ್ : ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಆಮ್ಲಾ ಪೌಡರ್ ಹೇರ್‌ ಮಾಸ್ಕ್‌ನ್ನು ವಾರಕ್ಕೊಮ್ಮೆ ಬಳಸಬೇಕು. ಇದರಿಂದ ಕೂದಲು ಕಪ್ಪಾಗುವುದಲ್ಲದೇ, ಬೇರುಗಳಿಂದ ಬಲಗೊಳ್ಳುತ್ತದೆ.

ಈರುಳ್ಳಿ  : ಈರುಳ್ಳಿಯಲ್ಲಿರುವ ಔಷಧೀಯ ಗುಣಗಳು ಕೂದಲು ಉದುರುವಿಕೆಯನ್ನು ತಡೆಯುತ್ತವೆ. ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.    

ನೆಲ್ಲಿಕಾಯಿ : ಬಿಳಿ ಕೂದಲಿರುವವರು ನೆಲ್ಲಿಕಾಯಿ ಸೇವಿಸಬೇಕು. ನೆಲ್ಲಿಕಾಯಿ ಹೇರ್ ಮಾಸ್ಕ್ ಬಳಸುವುದರಿಂದ  ಕೂದಲು ಕಪ್ಪಾಗುವುದಲ್ಲದೆ ಹೊಳೆಯುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link