ಈ ವಾರ ದೊಡ್ಮನೆಯಿಂದ ಹೊರಬಂದ ಪವಿ ಪೂವಪ್ಪ ಬಾಯ್ ಫ್ರೆಂಡ್ ಯಾರು ಗೊತ್ತಾ? ಇವರು ತುಂಬಾ ಫೇಮಸ್ ವ್ಯಕ್ತಿ

Sun, 17 Dec 2023-7:04 pm,

ಈ ವಾರ ಬಿಗ್ ಬಾಸ್ ಮನೆಯಿಂದ ಪವಿ ಪೂವಪ್ಪ ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಬಂದಿದೆ.

10 ನೇ ವಾರಕ್ಕೆ ಬಿಗ್ ಬಾಸ್ ಸೀಸನ್ ಕಾಲಿಟ್ಟರೂ, ಪವಿ ಪೂವಪ್ಪ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರಿಂದ ಮೂರೇ ವಾರಕ್ಕೆ ಹೊರಬಿದ್ದಿದ್ದಾರೆ.

ದೊಡ್ಮನೆಗೆ ವೈಲ್ಡ್​​ ಕಾರ್ಡ್​ ಮೂಲಕ ಅವಿನಾಶ್​ ಶೆಟ್ಟಿ ಮತ್ತು ಪವಿ ಪೂವಪ್ಪ ಎಂಟ್ರಿ ಕೊಟ್ಟಿದ್ದರು.

ಪವಿ ಪೂವಪ್ಪ ಕೊಡಗು ಮೂಲದವರಾಗಿದ್ದಾರೆ. ಅಂದಹಾಗೆ ನಾವಿಂದು ಈ ವರದಿಯಲ್ಲಿ ರೂಪದರ್ಶಿ ಪವಿ ಪೂವಪ್ಪ ಬಾಯ್ ಫ್ರೆಂಡ್ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಪವಿ ಪೂವಪ್ಪ ಅವರ ಪೂರ್ತಿ ಹೆಸರು ಪವಿತ್ರ ಪೂವಪ್ಪ. ಹಾಟ್‌ ಮಾಡೆಲಿಂಗ್’ನಲ್ಲೇ ಸದ್ದು ಮಾಡುತ್ತಿರುವ ಇವರಿಗೆ ಇನ್’ಸ್ಟಾಗ್ರಾಂನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

ಅಂದಹಾಗೆ ಪವಿ ಪೂವಪ್ಪ ಬಾಯ್‌ ಫ್ರೆಂಡ್‌ ಡಿಜೆ ಮ್ಯಾಡಿ. ಇವರ ಪೂರ್ಣ ಹೆಸರು ತಿಳಿದಿಲ್ಲವಾದರೂ ಇನ್’ಸ್ಟಾಗ್ರಾಂನಲ್ಲಿ ಡಿಜೆ ಮ್ಯಾಡಿ ಎಂದು ಇದೆ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರು ರಿಲೇಷನ್‌ಶಿಪ್‌’ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಜೊತೆಗಿರುವ ಫೋಟೋಗಳನ್ನು ಕಾಣಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link